29 Jun 2020 • Episode 389 : ಪಾರ್ವತಿಯ ವಿರುದ್ಧ ಆರೋಪಗಳು – ಪಾರು
ಅಖಿಲಾಳ ಸ್ಥಿತಿಯನ್ನು ಕಂಡು ಆದಿತ್ಯ ಆತಂಕಕ್ಕೊಳಗಾಗುತ್ತಾನೆ. ಅಸ್ವಸ್ಥ ಅಖಿಲಾ, ಮರಳಿ ಪ್ರಜ್ಞೆ ಪಡೆಯುತ್ತಾಳೆ. ಕೋಪಗೊಂಡ ಆದಿತ್ಯ, ಅಖಿಲಾಳ ಸ್ಥಿತಿಯ ಬಗ್ಗೆ ದಾಮಿನಿಯನ್ನು ಪ್ರಶ್ನಿಸುತ್ತಾನೆ. ಮುಂದೆ, ತನ್ನ ರಹಸ್ಯವನ್ನು ಬಹಿರಂಗಪಡಿಸದಂತೆ ದಾಮಿನಿ ಪಾರ್ವತಿಗೆ ಬೆದರಿಕೆ ಹಾಕುತ್ತಾಳೆ. ನಂತರ, ಪಾರ್ವತಿಯ ಮೇಲಿನ ಆರೋಪಗಳನ್ನು ನಂಬಲು ಆದಿತ್ಯ ನಿರಾಕರಿಸುತ್ತಾನೆ.
Details About ಪಾರು Show:
Release Date | 29 Jun 2020 |
Genres |
|
Audio Languages: |
|
Cast |
|
Director |
|