18 Mar 2020 • Episode 23 : ದಿಗ್ವಿಜಯ್ ಶಿವಾನಿಯನ್ನು ತನ್ನ ಮನೆಗೆ ಪೂಜೆಗೆ ಆಹ್ವಾನಿಸುತ್ತಾನೆ - ನಾಗಿಣಿ 2
ಆಡಿಯೊ ಭಾಷೆಗಳು :
ಶೈಲಿ :
ಇಂದಿನ ನಾಗಿಣಿ 2 ಸಂಚಿಕೆಯಲ್ಲಿ, ದಿಗ್ವಿಜಯ್ ಆಯೋಜಿಸಿದ ಪೂಜೆಯಲ್ಲಿ ಪಾಲ್ಗೊಳ್ಳಲು ತ್ರಿವಿಕ್ರಮ್ ನಿರಾಕರಿಸುತ್ತಾನೆ. ಶಿವಾನಿಯ ಮನೆಯಲ್ಲಿ ವಿಶೇಷ ಉಪಚಾರ ಪಡೆದಾಗ ನಂದೀಶ ಆಶ್ಚರ್ಯ ಪಡುತ್ತಾನೆ. ದಿಗ್ವಿಜಯ್ ಶಿವಾನಿಯನ್ನು ತನ್ನ ಮನೆಗೆ ಪೂಜೆಗೆ ಆಹ್ವಾನಿಸುತ್ತಾನೆ. ನಂತರ, ಶಿವಾನಿ ದಿಗ್ವಿಜಯ್ ಮನೆಗೆ ಹೋಗುವುದನ್ನು ನೀಲಿ ತಡೆಯುತ್ತಾಳೆ.
Details About ನಾಗಿನಿ - 2 Show:
Release Date | 18 Mar 2020 |
Genres |
|
Audio Languages: |
|
Cast |
|
Director |
|