06 Feb 2025 • Episode 9 : ಅಂಬಿಕಾಳ ಆತ್ಮ ಮಾಯಾಳನ್ನು ಹೆದರಿಸುತ್ತದೆ
ಅಮೃತೇಶ್ವರನ ಗೂಂಡಾಗಳು ದೇವಸ್ಥಾನದಿಂದ ಶ್ರೀಚಕ್ರವನ್ನು ಕದಿಯುತ್ತಾರೆ. ಮಾಯಾಳನ್ನು ಮದುವೆಯಾಗುವಂತೆ ಮಾಳವಿಕಾ ಶರತ್ ಗೆ ಸಲಹೆ ನೀಡುತ್ತಾಳೆ. ಅಂಬಿಕಾಳ ಆತ್ಮ ಮಾಯಾಳನ್ನು ಹೆದರಿಸುತ್ತದೆ. ಅಂಬಿಕಾ ಹಿಂತಿರುಗಿದ್ದಾಳೆಂದು ಮಾಯಾ ಅರಿಯುತ್ತಾಳೆ.
Details About ನಾ ನಿನ್ನ ಬಿಡಲಾರೆ Show:
Release Date | 6 Feb 2025 |
Genres |
|
Audio Languages: |
|
Cast |
|
Director |
|