13 Apr 2021 • Episode 801 : ರಿಷಿ ಹಾಗು ಕಮಲಿಯ ತುಲಾಭಾರ!
ತಾರಾ ಅಮರ್ ನನ್ನು ಖಂಡಿಸುತ್ತಾಳೆ. ಡೀಲ್ ರಾಣಿ ಅನ್ನಪೂರ್ಣಾಳನ್ನು ಕಂಡು ಭಯಭೀತಳಾಗುತ್ತಾಳೆ. ಅನಿಕಾಳ ವರ್ತನೆ ಅನ್ನಪೂರ್ಣಾಳನ್ನು ಆಘಾತಗೊಳಿಸುತ್ತದೆ. ನಂತರ, ರಿಷಿ ಹಾಗು ಕಮಲಿಯ ತುಲಾಭಾರವನ್ನು ಕಂಡು ಅಂಬಿಕಾ ಅಸಮಾಧಾನಗೊಳ್ಳುತ್ತಾಳೆ.
Details About ಕಮಲಿ Show:
Release Date | 13 Apr 2021 |
Genres |
|
Audio Languages: |
|
Cast |
|
Director |
|