07 Apr 2021 • Episode 390 : ಮೀರಾ ಅನುಗೆ ಹೊಸ ಸಮಸ್ಯೆ ಸೃಷ್ಟಿಸುತ್ತಾಳೆ
ಆರ್ಯವರ್ಧನ್ ನ ತಾಯಿ ಪ್ರಿಯ, ಅನುಳನ್ನು ಮನೆಗೆ ಕರೆದೊಯ್ಯುತ್ತಾಳೆ. ಅನು ಪ್ರಿಯಾಳ ಗಂಡ, ಪ್ರಭು ದೇಸಾಯಿ ನನ್ನು ಭೇಟಿಯಾಗುತ್ತಾಳೆ ಹಾಗು ಅವರ ಪುತ್ರರ ಬಗ್ಗೆ ತಿಳಿಯುತ್ತಾಳೆ. ಬೇರೆಡೆ, ಮೀರಾ ಅನುಗೆ ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತಾಳೆ.
Details About ಜೊತೆ ಜೊತೆಯಲಿ Show:
Release Date | 7 Apr 2021 |
Genres |
|
Audio Languages: |
|
Cast |
|
Director |
|