04 Jul 2022 • Episode 716 : ಹರ್ಷವರ್ಧನ್ ತನ್ನ ಅನುಮಾನವನ್ನು ಹೇಳುತ್ತಾನೆ
ಶೂಟೌಟ್ ಗೆ ಆರ್ಯವರ್ಧನ್ ಕಾರಣ ಎಂದು ಹರ್ಷವರ್ಧನ್ ತನ್ನ ಅನುಮಾನವನ್ನು ಅನುಗೆ ಹೇಳುತ್ತಾನೆ. ಆದರೆ ಅನು ಅವನನ್ನು ನಂಬಲು ನಿರಾಕರಿಸುತ್ತಾಳೆ. ಇದೇ ವೇಳೆ, ಆರ್ಯವರ್ಧನ್ ನ ಆರೋಗ್ಯದ ಬಗ್ಗೆ ಝೇಂಡೆ ಚಿಂತೆಗೊಳ್ಳುತ್ತಾನೆ.
Details About ಜೊತೆ ಜೊತೆಯಲಿ Show:
Release Date | 4 Jul 2022 |
Genres |
|
Audio Languages: |
|
Cast |
|
Director |
|