04 Feb 2024 • Episode 24 : ಮಂತ್ರಮುಗ್ದಗೊಳಿಸಿದ 'ಸಂತ ಶಿಶುನಾಳ ಶರೀಫ' ನಾಟಕ
ರವಿಚಂದ್ರನ್ ಅವರು ರಚಿತಾ ರಾಮ್ ಅವರೊಂದಿಗೆ ಪ್ರಣಯ ಗೀತೆಗೆ ನೃತ್ಯ ಮಾಡುತ್ತಾರೆ. ಪ್ರಜ್ಞಾ-ಸಮನ್ವಿ ಅವರ ಜೋಶ್ ಭರಿತ ಪ್ರದರ್ಶನ ಪ್ರೇಕ್ಷಕರನ್ನು ಕುಣಿಸುತ್ತದೆ. ನಂತರ, 'ಸಂತ ಶಿಶುನಾಳ ಶರೀಫ' ನಾಟಕ ತೀರ್ಪುಗಾರರನ್ನು ಮಂತ್ರಮುಗ್ದಗೊಳಿಸುತ್ತದೆ.
Details About ಡ್ರಾಮಾ ಜೂನಿಯರ್ಸ್ - ಸೀಸನ್ 5 Show:
Release Date | 4 Feb 2024 |
Genres |
|
Audio Languages: |
|