15 Aug 2021 • Episode 56 : ಸೂರ್ಯ ಹಾಗು ಅಮೂಲ್ಯ ಅವರ ಶಕ್ತಿಯುತ ಪ್ರದರ್ಶನ
ಹನುಮಂತ್-ಜ್ಞಾನೇಶ್ ಹಾಗು ಸೂರ್ಯ-ಅಮೂಲ್ಯ ಅವರ ಶಕ್ತಿಯುತ ಪ್ರದರ್ಶನ ಎಲ್ಲರನ್ನು ರಂಜಿಸುತ್ತದೆ. ಡಿಕೆಡಿ ಕಾರ್ಯಕ್ರಮದ ಅನುಕರಣೆಯ ನಾಟಕ ಎಲ್ಲರನ್ನು ನಗಿಸುತ್ತದೆ. ನಂತರ, ವಿಜಯ್-ರಿತಿಕಾ ವಾರದ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಗೆಲ್ಲುತ್ತಾರೆ.
Details About ಡಾನ್ಸ್ ಕರ್ನಾಟಕ ಡಾನ್ಸ್ 2021 Show:
Release Date | 15 Aug 2021 |
Genres |
|
Audio Languages: |
|
Cast |
|
Director |
|