02 Sep 2023 • Episode 21 : 'ಸ್ಯಾಂಡಲ್ ವುಡ್ ಸೂಪರ್ ಹೀರೋ' ಸುತ್ತು
'ಜೈಲರ್' ಸ್ಪೂಫ್ ಮೂಲಕ 'ಸ್ಯಾಂಡಲ್ ವುಡ್ ಸೂಪರ್ ಹೀರೋ' ಸುತ್ತಿಗೆ ಚಾಲನೆ ನೀಡಲಾಗುತ್ತದೆ. ಶಂಕರ್ ನಾಗ್ ಅವರನ್ನು ನೆನೆದು ರವಿಚಂದ್ರನ್ ಅವರು ಮನ ಬಿಚ್ಚಿ ಮಾತನಾಡುತ್ತಾರೆ. 'ಕೆಜಿಎಫ್' ನ ರಾಕಿ ಭಾಯ್ ಗೆಟ್ ಅಪ್ ನಲ್ಲಿ ಹನುಮಂತ ರಂಜಿಸುತ್ತಾರೆ.
Details About ಭರ್ಜರಿ ಬ್ಯಾಚುಲರ್ಸ್ Show:
Release Date | 2 Sep 2023 |
Genres |
|
Audio Languages: |
|