25 Sep 2022 • Episode 35 : ಜೋಡಿ ನಂ 1 ದಸರಾ ಮಹೋತ್ಸವ!
ಜೋಡಿ ನಂ 1 ವೇದಿಕೆಯಲ್ಲಿ ನಾಡ ಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಂಗೀತ ಲೋಕದ ಸಾಧಕರು, ಸರಿಗಮಪ ಮೆಂಟರ್ಸ್ ಆಗಮಿಸಿ ನಾಡ ದೇವಿಗೆ ನಾದ ನಮನ ಸಲ್ಲಿಸುತ್ತಾರೆ. ಡಿಕೆಡಿ ಯ 9 ನೃತ್ಯ ಕಲಾವಿದೆಯರು ವಿಶೇಷ ಪ್ರದರ್ಶನ ನೀಡುತ್ತಾರೆ.
Details About ಜೋಡಿ ನಂ 1 Show:
Release Date | 25 Sep 2022 |
Genres |
|
Audio Languages: |
|
Cast |
|