29 Nov 2022 • Episode 2 : ವೇದವತಿ ಕುಟುಂಬಕ್ಕೆ ಸುಜಾತಾಳ ಶಾಪ
ವೇದವತಿ ತನ್ನ ಕುಟುಂಬದರು ನಡೆಸಿಕೊಂಡು ಬಂದ ಆಚರಣೆ ಹಾಗು ಪದ್ಧತಿಯ ಬಗ್ಗೆ ಊರಿನವರ ಮುಂದೆ ಹೇಳುತ್ತಾಳೆ. ಒಂದೆಡೆ, ಜ್ಯೋತಿಷಿ ಅವನಿಯ ಉಜ್ವಲ ಭವಿಷ್ಯದ ಬಗ್ಗೆ ಹೇಳುತ್ತಾನೆ. ನಂತರ, ಸುಜಾತಾ ವೇದವತಿ ಕುಟುಂಬಕ್ಕೆ ಶಾಪ ಹಾಕುತ್ತಾಳೆ.
Details About ಅನ್ನಪೂರ್ಣ Show:
Release Date | 29 Nov 2022 |
Genres |
|
Audio Languages: |
|
Cast |
|
Director |
|