ರಾಜಲಕ್ಷ್ಮಿ ಶೌರ್ಯನನ್ನು ಕಾಣಲು ಚಡಪಡಿಸುತ್ತಾಳೆ

16 Apr 2024 • Episode 250 : ರಾಜಲಕ್ಷ್ಮಿ ಶೌರ್ಯನನ್ನು ಕಾಣಲು ಚಡಪಡಿಸುತ್ತಾಳೆ

ಆಡಿಯೊ ಭಾಷೆಗಳು :
ಶೈಲಿ :

ಕಿಶೋರ್ ಗೆ ತಮ್ಮ ಪ್ರೀತಿಯ ಬಗ್ಗೆ ಹೇಳಲು ಶ್ರೀನಿವಾಸ್ ಆದ್ಯಾಳನ್ನು ಒತ್ತಾಯಿಸುತ್ತಾನೆ. ಆದ್ಯಾಳ ಭಾವಿ ಪತಿಗೆ ಇರಬೇಕಾದ ಗುಣಗಳ ಬಗ್ಗೆ ಶ್ರೀನಿವಾಸ್ ಕಿಶೋರ್ ನನ್ನು ಕೇಳುತ್ತಾನೆ. ನಂತರ, ರಾಜಲಕ್ಷ್ಮಿ ಶೌರ್ಯನನ್ನು ಕಾಣಲು ಚಡಪಡಿಸುತ್ತಾಳೆ.

Details About ಸಂಧ್ಯಾರಾಗ Show:

Release Date
16 Apr 2024
Genres
  • ಡ್ರಾಮಾ
Audio Languages:
  • Kannada
Cast
  • Jaya Sri
  • Sai Kiran
  • Anil
  • Preethi Sharma
  • Soundarya Reddy