24 Nov 2024 • Episode 443 : ರಾಜಲಕ್ಷ್ಮಿ ಶೌರ್ಯನ ಭೇಟಿಗೆ ತೆರಳುತ್ತಾಳೆ
ಶೌರ್ಯ ಬರೆದ ಪತ್ರದ ಬಗ್ಗೆ ರಾಜಲಕ್ಷ್ಮಿ ಛಾಯಾಗೆ ತಿಳಿಸುತ್ತಾಳೆ. ತನ್ನ ಮೇಲಿನ ರಾಜಾರಾಮ್ ನ ಪ್ರೀತಿ ಕಂಡು ಆದ್ಯಾ ಭಾವುಕಳಾಗುತ್ತಾಳೆ. ನಂತರ, ರಾಜಲಕ್ಷ್ಮಿ ಶೌರ್ಯನನ್ನು ಭೇಟಿಯಾಗಲು ಹೊರಟಾಗ, ಪ್ರಶಾಂತ್ ನ ಸಹಚರ ಅವಳನ್ನು ಹಿಂಬಾಲಿಸುತ್ತಾನೆ.
Details About ಸಂಧ್ಯಾರಾಗ Show:
| Release Date | 24 Nov 2024 |
| Genres |
|
| Audio Languages: |
|
| Cast |
|
