Audio Languages:Kannada
ಡಾಲಿ ಏರ್ಪೋರ್ಟ್ಗೆ ಬರುತ್ತಿದ್ದಂತೆ ಗ್ರ್ಯಾಂಡ್ ವೆಲ್ ಕಮ್ ಸಿಕ್ಕಿದ್ದು, ಹೆಡ್ಬುಷ್ ಸಿನಿಮಾ ಪ್ರಮೋಷನ್ ನಲ್ಲಿ ತೊಡಗಿದ್ರು. ಅಭಿಮಾನಿಗಳ ಜೈಕಾರದೊಂದಿಗೆ ಏರ್ ಪೋರ್ಟ್ ಟು ಟೌನ್ ಹಾಲ್ ವರೆಗೂ ಬೈಕ್ ರಾಲ್ಯಿ ನಲ್ಲಿ ಭಾಗವಹಿಸಿದ್ದಾರೆ ಡಾನ್ ಜಯ್ ರಾಜ್ ಅಲಿಯಾಸ್ ಡಾಲಿ ಧನಂಜಯ್