11 Apr 2024 • Episode 19 : ವೀರೇಂದ್ರನಾಥ್ ನ ನಂಬಿಕೆಯಿಂದ ಸುಬ್ಬು ಭಾವುಕ
ತನ್ನ ಮೇಲಿನ ವೀರೇಂದ್ರನಾಥ್ ನ ನಂಬಿಕೆಯಿಂದ ಭಾವುಕನಾದ ಸುಬ್ಬು ಅವನ ಕಾಲಿಗೆ ಬೀಳುತ್ತಾನೆ. ಮದನ್ ನ ಯೋಜನೆ ಅರಿತು, ಶ್ರಾವಣಿ ಅವನಿಗೆ ಪಾಠ ಕಲಿಸುತ್ತಾಳೆ. ನಂತರ, ತನ್ನಿಂದ ಸುಬ್ಬುನನ್ನು ರಕ್ಷಿಸುವಂತೆ ಮದನ್ ಶ್ರಾವಣಿಗೆ ಸವಾಲು ಹಾಕುತ್ತಾನೆ.
Details About ಶ್ರಾವಣಿ ಸುಬ್ರಮಣ್ಯ Show:
| Release Date | 11 Apr 2024 |
| Genres |
|
| Audio Languages: |
|
| Cast |
|
| Director |
|
