18 Jun 2022 • Episode 6 : ಜೋಡಿಗಳ ಮದುವೆ ಮಹೋತ್ಸವ
ವೇದಿಕೆಯಲ್ಲಿ ಮದುವೆ ಮಹೋತ್ಸವವನ್ನು ಆಚರಿಸಲಾಗುತ್ತದೆ. ಗಂಡಿನ ಕಡೆಯಿಂದ ಮಾಳವಿಕಾ ಅವಿನಾಶ್ ಹಾಗು ಹೆಣ್ಣಿನ ಕಡೆಯಿಂದ ಪ್ರೇಮ್ ಅವರು ಕಾರ್ಯ ನಿರ್ವಹಿಸುತ್ತಾರೆ. ಅತಿಥಿ ದಂಪತಿಯಾಗಿ ಗುರುಕಿರಣ್ ಹಾಗು ಪಲ್ಲವಿ ಗುರುಕಿರಣ್ ಅವರು ಆಗಮಿಸುತ್ತಾರೆ.
Details About ಜೋಡಿ ನಂ 1 Show:
Release Date | 18 Jun 2022 |
Genres |
|
Audio Languages: |
|
Cast |
|