ಬುಲಂದಿ
ಸಬ್ಟೈಟಲ್ಸ್ :
ಇಂಗ್ಲಿಷ್
ಬುಲಂದಿ 2000 ರಲ್ಲಿ ತೆರೆಕಂಡಿದ್ದ ಹಿಂದಿ ಚಲನಚಿತ್ರ. ಅನಿಲ್ ಕಪೂರ್, ರಜನಿಕಾಂತ್ ಹಾಗೂ ರೇಖಾ ಈ ಚಿತ್ರದ ಪ್ರಮುಖ ತಾರಾಬಳಗ. ಭರತಪುರದ ಒಡೆಯರೆಂದೆ ಹೇಳಲಾಗುವ ಠಾಕೂರ್ ಕುಟುಂಬದ ಸುತ್ತ ಸುತ್ತುವ ಕಥೆಯನ್ನು ಈ ಚಿತ್ರ ಹೊಂದಿದೆ. ಗಜರಾಜ್ ಠಾಕೂರ್ ಮರಣದ ನಂತರ ದಾದಾ ಠಾಕೂರ್ ಊರಿನ ಯಜಮಾನನಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ ಹಾಗೂ ಅತ್ಯಾಚಾರದ ಶಿಕ್ಷೆಗೆ ಸಂಬಂಧಿಸಿದಂತೆ ಊರಿನ ಜಗ್ಗಂತ್ ಎಂಬ ವ್ಯಕ್ತಿಗೆ ಕಠಿಣವಾದ ಶಿಕ್ಷೆ ವಿಧಿಸುತ್ತಾನೆ. ಯಾವಾಗ ದಾದಾ ಠಾಕೂರನ ಮಗ ಅರ್ಜುನ ಅತ್ಯಾಚಾರದ ಆರೋಪದಲ್ಲಿ ಸಿಲುಕುವನೊ ಊರಿನ ಜನರು ಅರ್ಜುನನಿಗೂ ನ್ಯಾಯಸಮ್ಮತವಾಗಿಯೆ ಶಿಕ್ಷೆ ಆಗಬೇಕೆಂದು ದಾದಾ ಠಾಕೂರನಿಂದ ನಿರೀಕ್ಷಿಸುತ್ತಾರೆ.
Details About ಬುಲಂದಿ Movie:
Movie Released Date | 6 Jan 2000 |
Genres |
|
Audio Languages: |
|
Cast |
|
Director |
|
Keypoints about Bulandi:
1. Total Movie Duration: 2h 43m
2. Audio Languages: Hindi,Bengali,Tamil,Telugu,Kannada,Malayalam