ಸೋಲೋ ಬ್ರತುಕೆ ಸೋ ಬೆಟರ್
ಸೋಲೋ ಬ್ರತುಕೆ ಸೋ ಬೆಟರ್, ಇದು ಕನ್ನಡಕ್ಕೆ ಡಬ್ ಮಾಡಲಾದ ರೋಮ್ಯಾಂಟಿಕ್ ಕಾಮಿಡಿ ಸಿನಿಮಾಗಿದ್ದು, ಸಾಯಿ ಧರಮ್ ತೇಜ್ & ನಭಾ ನಟೇಶ್ ಇದರ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿರಾಟ್ ಒಂಟಿಯಾಗಿ ಇರುವುದೇ ಒಳ್ಳೆಯದು ಎನ್ನುವ ಮನಸ್ಥಿತಿಯವನು. ಅವನೇ ಅಮೃತಾ ಕೂಡಾ ಈ ನಿರ್ಧಾರಕ್ಕೆ ಬರುವಂತೆ ಮಾಡಿರುತ್ತಾನೆ. ಇಂಥ ಸಮಯದಲ್ಲಿ ವಿರಾಟ್ ಗೆ ಅಮೃತಾ ಮೇಲೆ ಪ್ರೇಮಾಂಕುರವಾಗುತ್ತದೆ. ಹೀಗಿದ್ದಾಗ ಅವನ ಪ್ರೀತಿ ಗೆಲ್ಲುತ್ತದಾ ?
Details About ಸೋಲೋ ಬ್ರತುಕೆ ಸೋ ಬೆಟರ್ Movie:
| Movie Released Date | 25 Dec 2020 |
| Genres |
|
| Audio Languages: |
|
| Cast |
|
| Director |
|
Keypoints about Solo Brathuke So Better:
1. Total Movie Duration: 1h 59m
2. Audio Language: Kannada
