ರೋಷಾಗ್ನಿ
ರೋಷಾಗ್ನಿ 2004 ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಜಯಂತಿ, ರಾಜವೀರ್, ತಾರಾ ಮತ್ತು ಸುದರ್ಶನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡು ಬೀದಿಗೆ ಬಿದ್ದ, ಸೂರ್ಯ ಮತ್ತು ಅವನ ತಂಗಿಯನ್ನು ಈಶ್ವರಮ್ಮ ಸಾಕುತ್ತಾಳೆ. ಈಶ್ವರಮ್ಮನನ್ನು ರಾಣಾ ಹಳೆಯ ಸೇಡಿನ ಕಾರಣ ಕೊಂದಾಗ, ಅವನ ವಿರುದ್ಧ ಸೂರ್ಯ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಹೂರಣವಾಗಿದೆ.
Details About ರೋಷಾಗ್ನಿ Movie:
Movie Released Date | 25 Aug 2004 |
Genres |
|
Audio Languages: |
|
Cast |
|
Director |
|
Keypoints about Roshagni:
1. Total Movie Duration: 2h 13m
2. Audio Language: Kannada