ಕಂಚಿಲ್ದ ಬಾಲೆ
ಕಂಚಿಲ್ದ ಬಾಲೆ 2014ರಲ್ಲಿ ಬಿಡುಗಡೆಯಾದ ತುಳು ಚಿತ್ರವಾಗಿದ್ದು, ಚಾರಿತ್ರ ಹೆಗಡೆ, ಮುತ್ತಪ್ಪ ರೈ, ಶಕುಂತಲ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಮೆರಿಕಾದಲ್ಲಿ ಓದಿ ಅಲ್ಲಿನ ರೀತಿ ರಿವಾಜುಗಳಿಗೆ ಹೊಂದಿಕೊಂಡಿರುತ್ತಾನೆ. ನಂತರದಲ್ಲಿ ಇಲ್ಲಿಗೆ ಬಂದಾಗ ಅವನ ತಾಯಿಯ ಹಳೇ ಸಂಪ್ರದಾಯಗಳನ್ನು ಅವನು ಉಲ್ಲಂಘಿಸುತ್ತಾನೆ. ಇಂಥ ಸಮಯದಲ್ಲಿ ತಾಯಿ ಮತ್ತು ಮಗನ ನಡುವೆ ನಡೆಯುವ ವೈಚಾರಿಕ ಯುದ್ಧ ಚಿತ್ರವನ್ನು ರೂಪಿಸುತ್ತದೆ.
Details About ಕಂಚಿಲ್ದ ಬಾಲೆ Movie:
Movie Released Date | 31 Dec 2013 |
Genres |
|
Audio Languages: |
|
Cast |
|
Director |
|
Keypoints about Kanchilda Baale:
1. Total Movie Duration: 1h 46m
2. Audio Language: Kannada