• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ಪ್ರೀಮಿಯಂ
  • ರೆಂಟ್
  • ಲೈವ್ ಟಿವಿ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ಮಕ್ಕಳು
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಸಂಚಾರಿ

ಸಂಚಾರಿ

U/A 13+
2h 20m
2010
ಆಡಿಯೊ ಭಾಷೆಗಳು :
ಕನ್ನಡ

ಸಂಚಾರಿ, 2010 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ರಾಜ್, ಬಿಯಾಂಕಾ ದೇಸಾಯಿ, ರಂಗಾಯಣ ರಘು ಹಾಗೂ ಸುಬ್ಬರಾಜ್ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ವಂಚಕ ರಾಜ್ ಗುರಪ್ಪನ ಬಳಿ ಕೆಲಸ ಮಾಡುತ್ತಿರುತ್ತಾನೆ. ಗುರಪ್ಪ ಚುನಾವಣೆಗೆ ಸ್ಪರ್ಧಿಸಬಯಸಿದಾಗ ಅವನ ಎದುರಾಳಿ ಬಲು ಶಕ್ತಿಶಾಲಿಯಾಗಿರುತ್ತಾನೆ. ಹಾಗಾಗಿ ಆ ಎದುರಾಳಿಯ ಮಗಳಾದ ಬಿಂದುವನ್ನು ಅಪಹರಿಸಲು ಯೋಜಿಸಿ ಆ ಕೆಲಸವನ್ನು ಗುರಪ್ಪ ರಾಜ್ ಗೆ ವಹಿಸುತ್ತಾನೆ. ಅದಾಗಲೇ ರಾಜ್ ಬಿಂದುವನ್ನು ಪ್ರೀತಿಸುತ್ತಿರುತ್ತಾನೆ. ಮುಂದೇನು?

Details About ಸಂಚಾರಿ Movie:

Movie Released Date
16 Jul 2010
Genres
  • ಆಕ್ಷನ್
  • Romance
Audio Languages:
  • Kannada
Cast
  • Raj
  • Bianca Desai
  • Subburaj
  • Rangayana Raghu
Director
  • Kiran Govi

Keypoints about Sanchari:

1. Total Movie Duration: 2h 20m

2. Audio Language: Kannada

Movies By Language
Hindi Movies