ಹಾಗೆ ಸುಮ್ಮನೆ
ಹಾಗೆ ಸುಮ್ಮನೆ, 2008 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಕಿರಣ್ ಶ್ರೀನಿವಾಸ, ಪೂಜಾ ಗಾಂಧಿ ಹಾಗೂ ಸುಹಾಸಿ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಖುಶಿ ಎಂಬ ಹುಡುಗಿಯ ಡೈರಿ ಓದಿದ ಮೇಲೆ ಪ್ರೀತಮ್ ಅವಳನ್ನು ಇಷ್ಟಪಡಲಾರಂಭಿಸುತ್ತಾನೆ. ಆದರೆ, ಆ ಡೈರಿಯು ಖುಶಿಯದಲ್ಲ ಎಂದು ಗೊತ್ತಾದ ಮೇಲೆ ಪ್ರೀತಮ್ ಗೆ ಶಾಕ್ ಆಗುತ್ತದೆ. ಈ ಪರಿಸ್ಥಿತಿಯನ್ನು ಪ್ರೀತಮ್ ಹೇಗೆ ನಿಭಾಯಿಸುತ್ತಾನೆ?
Details About ಹಾಗೆ ಸುಮ್ಮನೆ Movie:
Movie Released Date | 26 Dec 2008 |
Genres |
|
Audio Languages: |
|
Cast |
|
Director |
|
Keypoints about Haage Summane:
1. Total Movie Duration: 2h 13m
2. Audio Language: Kannada