Back
ಹರಿಕಥಾ ಮಂಜರಿ

ಹರಿಕಥಾ ಮಂಜರಿ

 
ಶೇರ್ ಮಾಡಿ
2024•Family•PG13

Available in Kannada

ಪ್ರತಿಭಾವಂತ ಹರಿಕಥಾ ಕಲಾವಿದರೊಂದಿಗೆ ಕಥೆ ಹೇಳುವ ಪ್ರಯಾಣವನ್ನು ಆರಂಭಿಸಿ, ಕೌಶಲ್ಯಪೂರ್ಣ ನಿರೂಪಣೆ ಮತ್ತು ಲೈವ್ ಸಂಗೀತವನ್ನು ಸಂಯೋಜಿಸಿ ಶ್ರೀಮಂತ ಸಾಂಸ್ಕೃತಿಕ ಕಂಪನವನ್ನು ಸೃಷ್ಟಿಸಲಾಗುತ್ತದೆ.

ಸಂಚಿಕೆಗಳು 1 - 10
ಶಿವನ ಮಹಿಮೆಯ ಹರಿಕಥೆ
1:30:47

ಶಿವನ ಮಹಿಮೆಯ ಹರಿಕಥೆ

E1•1h 31m • 08 Mar 2024 • Kannada • Family•Episode•U/A

ಶಿವರಾತ್ರಿ ಸಂದರ್ಭದಲ್ಲಿ ಹರಿಕಥೆ ಕಲಾವಿದ ಎನ್ ಕೆ ಮೋಹನ್ ಕುಮಾರ್ ಅವರು ಶಿವನ ಮಹಿಮೆಯ ಸಂಗೀತ ನಿರೂಪಣೆಯನ್ನು ಪ್ರಸ್ತುತಪಡಿಸುತ್ತಾರೆ. ನಂತರ, ಶಿವನು ಅರ್ಜುನನನ್ನು ಪರೀಕ್ಷಿಸಿದ ಕಥೆಯನ್ನು ವಿವರಿಸುತ್ತಾರೆ.

ಶಿವನ ಮಹಿಮೆಯ ಹರಿಕಥೆ

E1 • 1h 31m • 08 Mar 2024 • Kannada • Family
ಮಾರುತಿ ವಿಜಯ' ದಿಂದ ಹನುಮನ ಕೃಪೆಗೆ ಭಾಗಿಯಾಗಿರಿ
45:43

ಮಾರುತಿ ವಿಜಯ' ದಿಂದ ಹನುಮನ ಕೃಪೆಗೆ ಭಾಗಿಯಾಗಿರಿ

E2•46m • 09 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಡಾ. ಶೀಲಾ ನಾಯ್ಡು ಅವರು, ರಾಮಾಯಣದಲ್ಲಿ ಹನುಮನ ಪ್ರಮುಖ ಪಾತ್ರವನ್ನು ತಿಳಿಸುವ 'ಮಾರುತಿ ವಿಜಯ' ಪ್ರಸಂಗವನ್ನು ಸಂಗೀತ ನಿರೂಪಣೆಯಲ್ಲಿ ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ.

ಮಾರುತಿ ವಿಜಯ' ದಿಂದ ಹನುಮನ ಕೃಪೆಗೆ ಭಾಗಿಯಾಗಿರಿ

E2 • 46m • 09 Mar 2024 • Kannada • Devotional Spiritual
ಬೇಡರ ಕಣ್ಣಪ್ಪನ ಭಕ್ತಿಯ ಕಥೆ
44:15

ಬೇಡರ ಕಣ್ಣಪ್ಪನ ಭಕ್ತಿಯ ಕಥೆ

E3•44m • 11 Mar 2024 • Kannada • Devotional Spiritual•Episode•U

ಡಾ ಶೀಲಾ ನಾಯ್ಡು ಅವರು, ಓರ್ವ ವ್ಯಕ್ತಿಯ ದೇವರ ಭಕ್ತಿಯ ಬಗ್ಗೆ ಮಾತನಾಡುತ್ತಾ, ಶಿವನಿಗೆ ಕಾಣಿಕೆಯಾಗಿ ತನ್ನ ಕಣ್ಣುಗಳನ್ನು ಅರ್ಪಿಸಿದ ಬೇಡರ ಕಣ್ಣಪ್ಪನ ಶುದ್ಧ ಭಕ್ತಿಯ ಕಥೆಯನ್ನು ವಿವರಿಸುತ್ತಾರೆ.

ಬೇಡರ ಕಣ್ಣಪ್ಪನ ಭಕ್ತಿಯ ಕಥೆ

E3 • 44m • 11 Mar 2024 • Kannada • Devotional Spiritual
ಕಟೀಲು ದುರ್ಗಾಪರಮೇಶ್ವರಿ ಮಹಿಮೆಯ ಕಥೆ
44:12

ಕಟೀಲು ದುರ್ಗಾಪರಮೇಶ್ವರಿ ಮಹಿಮೆಯ ಕಥೆ

E4•44m • 12 Mar 2024 • Kannada • Devotional Spiritual•Episode•U

ಕಾಮಧೇನುವಿನ ಮಗಳು ನಂದಿನಿಯನ್ನು ಋಷಿ ಜಾಬಾಲಿ ಶಪಿಸುವ ಘಟನೆಯ ಬಗ್ಗೆ ಎನ್ ಕೆ ಮೋಹನ್ ಕುಮಾರ್ ಹಾಡುತ್ತಾರೆ. ನಂತರ, ಆದಿಶಕ್ತಿ ಅರುಣಾಸುರನನ್ನು ಸಂಹರಿಸಿದ ಕಟೀಲು ದುರ್ಗಾಪರಮೇಶ್ವರಿ ಮಹಿಮೆ ಕಥೆಯನ್ನು ಹೇಳುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಮಹಿಮೆಯ ಕಥೆ

E4 • 44m • 12 Mar 2024 • Kannada • Devotional Spiritual
ಮಾಯಾಬಜಾರ್' ಪ್ರಸಂಗ
45:32

ಮಾಯಾಬಜಾರ್' ಪ್ರಸಂಗ

E5•46m • 13 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಡಾ. ಶೀಲಾ ನಾಯ್ಡು ಅವರು, ಸಂಗೀತಗಾರರೊಂದಿಗೆ 'ಮಾಯಾಬಜಾರ್' ಪ್ರಸಂಗವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ ಹಾಗು ಪರಮಾತ್ಮನ ಕೃಪೆಗೆ ಭಾಗಿಯಾಗುತ್ತಾರೆ.

ಮಾಯಾಬಜಾರ್' ಪ್ರಸಂಗ

E5 • 46m • 13 Mar 2024 • Kannada • Devotional Spiritual
ರಾಘವೇಂದ್ರ ಮಹಿಮೆ' ಪ್ರಸಂಗ
45:55

ರಾಘವೇಂದ್ರ ಮಹಿಮೆ' ಪ್ರಸಂಗ

E6•46m • 14 Mar 2024 • Kannada • Devotional Spiritual•Episode•U

ಮಂಗಳೂರಿನ ಹರಿಕಥಾ ದಾಸರಾದ, ಮಂಜುಳ ಜೆ ರಾವ್ ಅವರು, ಸಂಗೀತಗಾರರೊಂದಿಗೆ 'ರಾಘವೇಂದ್ರ ಮಹಿಮೆ' ಪ್ರಸಂಗವನ್ನು ಸುಂದರವಾಗಿ ಪ್ರಸ್ತುತಪಡಿಸುತ್ತಾರೆ ಹಾಗು ರಾಯರ ಮಹಿಮೆಯ ಸಾರವನ್ನು ತಿಳಿಸಿಕೊಡುತ್ತಾರೆ.

ರಾಘವೇಂದ್ರ ಮಹಿಮೆ' ಪ್ರಸಂಗ

E6 • 46m • 14 Mar 2024 • Kannada • Devotional Spiritual
ಶ್ರೀ ರೇಣುಕಾದೇವಿ ಮಹಾತ್ಮೆ' ರೋಮಾಂಚನೀಯ ಪ್ರಸಂಗ
43:54

ಶ್ರೀ ರೇಣುಕಾದೇವಿ ಮಹಾತ್ಮೆ' ರೋಮಾಂಚನೀಯ ಪ್ರಸಂಗ

E7•44m • 15 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ತುಶಾರ ಎಲ್. ಆಚಾರ್ಯ ಅವರು, ಸಂಗೀತಗಾರರೊಂದಿಗೆ 'ಶ್ರೀ ರೇಣುಕಾದೇವಿ ಮಹಾತ್ಮೆ' ರೋಮಾಂಚನೀಯ ಪ್ರಸಂಗವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ.

ಶ್ರೀ ರೇಣುಕಾದೇವಿ ಮಹಾತ್ಮೆ' ರೋಮಾಂಚನೀಯ ಪ್ರಸಂಗ

E7 • 44m • 15 Mar 2024 • Kannada • Devotional Spiritual
‘ಶನಿ ಪ್ರಭಾವ' ರೋಮಾಂಚನೀಯ ಕಥಾ ಪ್ರಸಂಗ
43:54

‘ಶನಿ ಪ್ರಭಾವ' ರೋಮಾಂಚನೀಯ ಕಥಾ ಪ್ರಸಂಗ

E8•44m • 16 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಶ್ರೀ ಎನ್. ಕೆ. ಮೋಹನ್ ಕುಮಾರ ಅವರು, ತಮ್ಮ ಸಂಗೀತ ತಂಡದೊಂದಿಗೆ 'ಶನಿ ಪ್ರಭಾವ' ರೋಮಾಂಚನೀಯ ಕಥಾ ಪ್ರಸಂಗವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ.

‘ಶನಿ ಪ್ರಭಾವ' ರೋಮಾಂಚನೀಯ ಕಥಾ ಪ್ರಸಂಗ

E8 • 44m • 16 Mar 2024 • Kannada • Devotional Spiritual
ದಕ್ಷನ ಸ್ವಾರ್ಥದ ಫಲಿತಾಂಶದ ಕಥೆ
44:24

ದಕ್ಷನ ಸ್ವಾರ್ಥದ ಫಲಿತಾಂಶದ ಕಥೆ

E9•44m • 18 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಡಾ. ಶೀಲಾ ನಾಯ್ಡು ಅವರು, ಸ್ವಾರ್ಥ ಓರ್ವ ಮನುಷ್ಯನನ್ನು ದೇವರಿಂದ ಹೇಗೆ ದೂರ ಮಾಡುತ್ತದೆ ಎಂಬುದರ ಕುರಿತು ಮಾತನಾಡುತ್ತಾರೆ. ಅವರು 'ದಕ್ಷ ಬ್ರಹ್ಮನ ಗರ್ವ ಭಂಗ' ಪ್ರಸಂಗವನ್ನು ಪ್ರಸ್ತುತಪಡಿಸುತ್ತಾರೆ.

ದಕ್ಷನ ಸ್ವಾರ್ಥದ ಫಲಿತಾಂಶದ ಕಥೆ

E9 • 44m • 18 Mar 2024 • Kannada • Devotional Spiritual
ಜನಮೇಜಯನ 'ಸರ್ಪ ಯಾಗ' ಪ್ರಸಂಗ
45:33

ಜನಮೇಜಯನ 'ಸರ್ಪ ಯಾಗ' ಪ್ರಸಂಗ

E10•46m • 19 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಶ್ರೀ ಶಿವಶಂಕರ್ ದಾಸ್ ಅವರು, ಸರ್ಪದೋಷ ಹಾಗು ಅದರ ನಿವಾರಣೆ ಕುರಿತು ಮಾತನಾಡುತ್ತಾರೆ. ನಂತರ, ಅವರು ಮಹಾಭಾರತದಲ್ಲಿ ಜನಮೇಜಯನ ಮಾಡಿದ 'ಸರ್ಪ ಯಾಗ' ಪ್ರಸಂಗವನ್ನು ಪ್ರಸ್ತುತಪಡಿಸುತ್ತಾರೆ.

ಜನಮೇಜಯನ 'ಸರ್ಪ ಯಾಗ' ಪ್ರಸಂಗ

E10 • 46m • 19 Mar 2024 • Kannada • Devotional Spiritual
ತಂದೆ ಹಾಗು ತಾಯಿಯ ಮೇಲೆ ಶ್ರವಣ ಕುಮಾರನ ಪ್ರೀತಿ
41:54

ತಂದೆ ಹಾಗು ತಾಯಿಯ ಮೇಲೆ ಶ್ರವಣ ಕುಮಾರನ ಪ್ರೀತಿ

E11•42m • 20 Mar 2024 • Kannada • Devotional Spiritual•Episode•U

ಪೋಷಕರ ಮೇಲಿನ ಮಕ್ಕಳ ಪ್ರೀತಿಯ ಬಗ್ಗೆ ಮಾತನಾಡುತ್ತಾ, ಡಾ. ಲಕ್ಷ್ಮಣ್ ದಾಸ್ ಅವರು 'ಶ್ರೀ ಶ್ರವಣ ಕುಮಾರ' ಕಥೆಯನ್ನು ಪ್ರಸ್ತುತಪಡಿಸುತ್ತಾರೆ. ನಂತರ, ಅವರು ರಾಜ ದಶರಥ ತನ್ನ ಪುತ್ರರಿಂದ ದೂರಾಗುವ ಶಾಪದ ಕಥೆಯನ್ನು ವಿವರಿಸುತ್ತಾರೆ.

ತಂದೆ ಹಾಗು ತಾಯಿಯ ಮೇಲೆ ಶ್ರವಣ ಕುಮಾರನ ಪ್ರೀತಿ

E11 • 42m • 20 Mar 2024 • Kannada • Devotional Spiritual
ಭಕ್ತ ಪ್ರಹ್ಲಾದನ ಕಥೆ
45:16

ಭಕ್ತ ಪ್ರಹ್ಲಾದನ ಕಥೆ

E12•45m • 21 Mar 2024 • Kannada • Devotional Spiritual•Episode•U

ಭಕ್ತಿ ಗೀತೆಯ ನಂತರ, ಮಂಜುಳ ಜೆ ರಾವ್ ಅವರು 'ಭಕ್ತ ಪ್ರಹ್ಲಾದನ' ಕಥೆಯನ್ನು ಪ್ರಸ್ತುತಪಡಿಸುತ್ತಾರೆ ಹಾಗು ಭಗವಂತ ವಿಷ್ಣುವಿನ ಮೇಲಿನ ಅಚಲ ಭಕ್ತಿಯ ಬಗ್ಗೆ ಮಾತನಾಡುತ್ತಾರೆ. ನಂತರ, ಹಿರಣ್ಯಕಶಿಪುವಿನ ಸಾವಿನ ಘಟನೆಯನ್ನು ವಿವರಿಸುತ್ತಾರೆ.

ಭಕ್ತ ಪ್ರಹ್ಲಾದನ ಕಥೆ

E12 • 45m • 21 Mar 2024 • Kannada • Devotional Spiritual
ಸೀತಾರಾಮ ಕಲ್ಯಾಣ' ಕಥಾ ಪ್ರಸಂಗ
42:04

ಸೀತಾರಾಮ ಕಲ್ಯಾಣ' ಕಥಾ ಪ್ರಸಂಗ

E13•42m • 22 Mar 2024 • Kannada • Devotional Spiritual•Episode•U

ಶ್ರೀ ಎನ್. ಕೆ. ಮೋಹನ್ ಕುಮಾರ ಅವರು ಭಗವಂತ ರಾಮನ ನಾಮದ ಮಹಿಮೆಯ ಬಗ್ಗೆ ಮಾತನಾಡುತ್ತಾರೆ. ನಂತರ, ವಾದ್ಯಗೋಷ್ಠಿ ಜೊತೆಗೂಡಿ 'ಸೀತಾರಾಮ ಕಲ್ಯಾಣದ' ಅದ್ಭುತ ಕಥೆಯನ್ನು ಪ್ರಸ್ತುತಪಡಿಸುತ್ತಾರೆ.

ಸೀತಾರಾಮ ಕಲ್ಯಾಣ' ಕಥಾ ಪ್ರಸಂಗ

E13 • 42m • 22 Mar 2024 • Kannada • Devotional Spiritual
ಶ್ರೀನಿವಾಸ ಕಲ್ಯಾಣ' ಕಥಾ ಪ್ರಸಂಗ
44:12

ಶ್ರೀನಿವಾಸ ಕಲ್ಯಾಣ' ಕಥಾ ಪ್ರಸಂಗ

E14•44m • 23 Mar 2024 • Kannada • Devotional Spiritual•Episode•U

ಶ್ರೀ ಎನ್. ಕೆ. ಮೋಹನ್ ಕುಮಾರ ಅವರು ಭಗವಂತ ಶ್ರೀವಿಷ್ಣುವಿನ ಕಲ್ಯಾಣದ ಬಗ್ಗೆ ಮಾತನಾಡುತ್ತಾರೆ. ನಂತರ, ವಾದ್ಯಗೋಷ್ಠಿ ಜೊತೆಗೂಡಿ 'ಶ್ರೀನಿವಾಸ ಕಲ್ಯಾಣ' ಅದ್ಭುತ ಕಥಾ ಪ್ರಸಂಗವನ್ನು ಪ್ರಸ್ತುತಪಡಿಸುತ್ತಾರೆ.

ಶ್ರೀನಿವಾಸ ಕಲ್ಯಾಣ' ಕಥಾ ಪ್ರಸಂಗ

E14 • 44m • 23 Mar 2024 • Kannada • Devotional Spiritual
ಕಾಮನ 'ಕಾಮದಹನ' ಪ್ರಸಂಗ
43:47

ಕಾಮನ 'ಕಾಮದಹನ' ಪ್ರಸಂಗ

E15•44m • 25 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಶ್ರೀಮತಿ ಡಾ. ಶೀಲಾ ನಾಯ್ಡು ಅವರು, ಹೋಳಿಯ ಹುಣ್ಣಿಮೆ ದಿನದಂದು, ಮಹಾನುಭಾವನಾದ ಕಾಮನ 'ಕಾಮದಹನ' ರೋಮಾಂಚನೀಯ ಪ್ರಸಂಗವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ.

ಕಾಮನ 'ಕಾಮದಹನ' ಪ್ರಸಂಗ

E15 • 44m • 25 Mar 2024 • Kannada • Devotional Spiritual
ಸುಬ್ರಹ್ಮಣ್ಯ ವೈಭವ' ಕಥಾ ಪ್ರಸಂಗ
42:39

ಸುಬ್ರಹ್ಮಣ್ಯ ವೈಭವ' ಕಥಾ ಪ್ರಸಂಗ

E16•43m • 26 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಶಿವಶಂಕರ್ ದಾಸ್ ಅವರು, ಶಿವನ ಸುತ ಕಾರ್ತಿಕೇಯನ ಬಗ್ಗೆ ಮಾತನಾಡುತ್ತಾರೆ. ನಂತರ, ಅವರು 'ಸುಬ್ರಹ್ಮಣ್ಯ ವೈಭವ' ರೋಮಾಂಚನೀಯ ಕಥಾ ಪ್ರಸಂಗವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ.

ಸುಬ್ರಹ್ಮಣ್ಯ ವೈಭವ' ಕಥಾ ಪ್ರಸಂಗ

E16 • 43m • 26 Mar 2024 • Kannada • Devotional Spiritual
ವೀರ ಬಭ್ರುವಾಹನ' ಕಥಾ ಪ್ರಸಂಗ
43:18

ವೀರ ಬಭ್ರುವಾಹನ' ಕಥಾ ಪ್ರಸಂಗ

E17•43m • 27 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಶ್ರೀಮತಿ ಡಾ. ಶೀಲಾ ನಾಯ್ಡು ಅವರು, ಮಹಾಭಾರತದಲ್ಲಿ ಬರುವ ಅರ್ಜುನನ ಮಗ ಬಭ್ರುವಾಹನ ಪರಾಕ್ರಮದ ಯಶೋಗಾಥೆಯನ್ನು ಬಣ್ಣಿಸುತ್ತಾರೆ. ನಂತರ, ಅವರು 'ವೀರ ಬಭ್ರುವಾಹನ' ಕಥಾ ಪ್ರಸಂಗವನ್ನು ಪ್ರಸ್ತುತಪಡಿಸುತ್ತಾರೆ.

ವೀರ ಬಭ್ರುವಾಹನ' ಕಥಾ ಪ್ರಸಂಗ

E17 • 43m • 27 Mar 2024 • Kannada • Devotional Spiritual
‘ಭಕ್ತ ಸುಧನ್ವ' ಕಥಾ ಪ್ರಸಂಗ
42:08

‘ಭಕ್ತ ಸುಧನ್ವ' ಕಥಾ ಪ್ರಸಂಗ

E18•42m • 28 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಶ್ರೀ ಎನ್. ಕೆ. ಮೋಹನ್ ಕುಮಾರ ಅವರು, ಮಹಾಭಾರತದಲ್ಲಿ ಧರ್ಮರಾಯ ಮಾಡಿದ ಅಶ್ವಮೇಧಯಾಗದ ಬಗ್ಗೆ ಮಾತನಾಡುತ್ತಾರೆ. ನಂತರ, ಅವರು 'ಭಕ್ತ ಸುಧನ್ವ' ಕಥಾ ಪ್ರಸಂಗವನ್ನು ಪ್ರಸ್ತುತಪಡಿಸುತ್ತಾರೆ.

‘ಭಕ್ತ ಸುಧನ್ವ' ಕಥಾ ಪ್ರಸಂಗ

E18 • 42m • 28 Mar 2024 • Kannada • Devotional Spiritual
‘ಶ್ರೀ ಚಕ್ರ ರಾಜ್ಯೋದ್ಭವ' ಕಥಾ ಪ್ರಸಂಗ
41:51

‘ಶ್ರೀ ಚಕ್ರ ರಾಜ್ಯೋದ್ಭವ' ಕಥಾ ಪ್ರಸಂಗ

E19•42m • 29 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಶಿವಶಂಕರ್ ದಾಸ್ ಅವರು, ಮಹಾಜ್ಞಾನಿ ಶ್ರೀ ಶಂಕರಾಚಾರ್ಯರು ಮೀನಾಕ್ಷಿ ದೇವಿಯ ಉಗ್ರ ರೂಪವನ್ನು ಶಾಂತಗೊಳಿಸಿದ ಕಥೆಯನ್ನು ವಿವರಿಸುತ್ತಾರೆ. ನಂತರ, ಅವರು 'ಶ್ರೀ ಚಕ್ರ ರಾಜ್ಯೋದ್ಭವ' ಕಥಾ ಪ್ರಸಂಗವನ್ನು ಪ್ರಸ್ತುತಪಡಿಸುತ್ತಾರೆ.

‘ಶ್ರೀ ಚಕ್ರ ರಾಜ್ಯೋದ್ಭವ' ಕಥಾ ಪ್ರಸಂಗ

E19 • 42m • 29 Mar 2024 • Kannada • Devotional Spiritual
‘ಶ್ರೀ ರಾಮಾಂಜನೇಯ ಯುದ್ಧ' ಕಥಾ ಪ್ರಸಂಗ
43:29

‘ಶ್ರೀ ರಾಮಾಂಜನೇಯ ಯುದ್ಧ' ಕಥಾ ಪ್ರಸಂಗ

E20•43m • 30 Mar 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಶ್ರೀಮತಿ ಡಾ. ಶೀಲಾ ನಾಯ್ಡು ಅವರು, ಶ್ರೀ ಆಂಜನೇಯನ ಭಕ್ತಿಗೆ ಸಿಕ್ಕ ಜಯದ ಬಗ್ಗೆ ಮಾತನಾಡುತ್ತಾರೆ. ನಂತರ, ಅವರು ' ಶ್ರೀ ರಾಮಾಂಜನೇಯ ಯುದ್ಧ' ಕಥಾ ಪ್ರಸಂಗವನ್ನು ಸ್ವಾರಸ್ಯಕರವಾಗಿ ಪ್ರಸ್ತುತಪಡಿಸುತ್ತಾರೆ.

‘ಶ್ರೀ ರಾಮಾಂಜನೇಯ ಯುದ್ಧ' ಕಥಾ ಪ್ರಸಂಗ

E20 • 43m • 30 Mar 2024 • Kannada • Devotional Spiritual
ಶಿವ ಪಂಚಾಕ್ಷರಿ ಮಹಿಮೆ' ಕಥಾ ಪ್ರಸಂಗ
43:18

ಶಿವ ಪಂಚಾಕ್ಷರಿ ಮಹಿಮೆ' ಕಥಾ ಪ್ರಸಂಗ

E21•43m • 01 Apr 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಶ್ರೀಮತಿ ಮಂಜುಳ ಜೆ ರಾವ್ ಅವರು, ಭಗವಂತ ಭಕ್ತರನ್ನು ಕಾಪಾಡುವ ರೀತಿ ಹಾಗು ಭಕ್ತರು ಭಗವಂತನನ್ನು ಪೂಜಿಸುವ ಕುರಿತು ಮಾತನಾಡುತ್ತಾರೆ. ನಂತರ, ಅವರು 'ಶಿವ ಪಂಚಾಕ್ಷರಿ ಮಹಿಮೆ' ಕಥಾ ಪ್ರಸಂಗವನ್ನು ಪ್ರಸ್ತುತಪಡಿಸುತ್ತಾರೆ.

ಶಿವ ಪಂಚಾಕ್ಷರಿ ಮಹಿಮೆ' ಕಥಾ ಪ್ರಸಂಗ

E21 • 43m • 01 Apr 2024 • Kannada • Devotional Spiritual
ಹರಿಕಥಾ ದಾಸರಾದ, ಶ್ರೀ ಲಕ್ಷ್ಮಣ್ ದಾಸ್ ಅವರು, ಶ್ರೀ ರಾಮನ ಮೇಲಿನ ಭರತನ ಭಾತೃತ್ವ ಭಾವದ ಕುರಿತು ಮಾತನಾಡುತ್ತಾರೆ. ನಂತರ, ಅವರು 'ಶ್ರೀ ರಾಮ ಪಾದುಕ ಪಟ್ಟಾಭಿಷೇಕ' ಕಥಾ ಪ್ರಸಂಗವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ.
41:49

ಹರಿಕಥಾ ದಾಸರಾದ, ಶ್ರೀ ಲಕ್ಷ್ಮಣ್ ದಾಸ್ ಅವರು, ಶ್ರೀ ರಾಮನ ಮೇಲಿನ ಭರತನ ಭಾತೃತ್ವ ಭಾವದ ಕುರಿತು ಮಾತನಾಡುತ್ತಾರೆ. ನಂತರ, ಅವರು 'ಶ್ರೀ ರಾಮ ಪಾದುಕ ಪಟ್ಟಾಭಿಷೇಕ' ಕಥಾ ಪ್ರಸಂಗವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ.

E22•42m • 02 Apr 2024 • Kannada • Devotional Spiritual•Episode•U

ಶ್ರೀ ರಾಮ ಪಾದುಕ ಪಟ್ಟಾಭಿಷೇಕ' ಪ್ರಸಂಗ

ಹರಿಕಥಾ ದಾಸರಾದ, ಶ್ರೀ ಲಕ್ಷ್ಮಣ್ ದಾಸ್ ಅವರು, ಶ್ರೀ ರಾಮನ ಮೇಲಿನ ಭರತನ ಭಾತೃತ್ವ ಭಾವದ ಕುರಿತು ಮಾತನಾಡುತ್ತಾರೆ. ನಂತರ, ಅವರು 'ಶ್ರೀ ರಾಮ ಪಾದುಕ ಪಟ್ಟಾಭಿಷೇಕ' ಕಥಾ ಪ್ರಸಂಗವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ.

E22 • 42m • 02 Apr 2024 • Kannada • Devotional Spiritual
ಭೂ ಕೈಲಾಸ' ಕಥಾ ಪ್ರಸಂಗ
45:44

ಭೂ ಕೈಲಾಸ' ಕಥಾ ಪ್ರಸಂಗ

E23•46m • 03 Apr 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಶ್ರೀಮತಿ ಡಾ. ಶೀಲಾ ನಾಯ್ಡು ಅವರು, ರಾವಣ ತನ್ನ ತಾಯಿಗಾಗಿ ಭಗವಂತ ಶಿವನ ಆತ್ಮಲಿಂಗ ತರುವ ಸನ್ನಿವೇಶವನ್ನು ಬಣ್ಣಿಸುತ್ತಾರೆ. ನಂತರ, ಅವರು 'ಭೂ ಕೈಲಾಸ' ಕಥಾ ಪ್ರಸಂಗವನ್ನು ಸುಂದರವಾಗಿ ಪ್ರಸ್ತುತಪಡಿಸುತ್ತಾರೆ.

ಭೂ ಕೈಲಾಸ' ಕಥಾ ಪ್ರಸಂಗ

E23 • 46m • 03 Apr 2024 • Kannada • Devotional Spiritual
‘ಭಕ್ತ ಕನಕದಾಸ' ಕಥಾ ಪ್ರಸಂಗ
44:28

‘ಭಕ್ತ ಕನಕದಾಸ' ಕಥಾ ಪ್ರಸಂಗ

E24•44m • 04 Apr 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಡಾ. ಎಸ್. ಪಿ. ಗುರುದಾಸ್ ಅವರು, ಕನಕದಾಸರ ದಿವ್ಯ ಚರಿತ್ರೆ ಹಾಗು ಅವರ ಕೀರ್ತನೆಗಳ ಬಗ್ಗೆ ಮಾತನಾಡುತ್ತಾರೆ. ನಂತರ, ಅವರು 'ಭಕ್ತ ಕನಕದಾಸ' ಕಥಾ ಪ್ರಸಂಗವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ.

‘ಭಕ್ತ ಕನಕದಾಸ' ಕಥಾ ಪ್ರಸಂಗ

E24 • 44m • 04 Apr 2024 • Kannada • Devotional Spiritual
ಗಜ ಗೌರಿ ವ್ರತ' ಕಥಾ ಪ್ರಸಂಗ
41:59

ಗಜ ಗೌರಿ ವ್ರತ' ಕಥಾ ಪ್ರಸಂಗ

E25•42m • 05 Apr 2024 • Kannada • Devotional Spiritual•Episode•U

ಹರಿಕಥಾ ದಾಸರಾದ, ಶ್ರೀಮತಿ ಡಾ. ಶೀಲಾ ನಾಯ್ಡು ಅವರು, ಮಾತೃ ಸೇವಾ ದುರೀಣನಾದ ಅರ್ಜುನನ ಚರಿತ್ರೆಯ ಬಗ್ಗೆ ಮಾತನಾಡುತ್ತಾರೆ. ನಂತರ, ಅವರು 'ಗಜ ಗೌರಿ ವ್ರತ' ಕಥಾ ಪ್ರಸಂಗವನ್ನು ಪ್ರಸ್ತುತಪಡಿಸುತ್ತಾರೆ.

ಗಜ ಗೌರಿ ವ್ರತ' ಕಥಾ ಪ್ರಸಂಗ

E25 • 42m • 05 Apr 2024 • Kannada • Devotional Spiritual

Details About ಹರಿಕಥಾ ಮಂಜರಿ TV Show :

Movie Released Date
8 Mar 2024
Genres
  • Family
Audio Languages:
  • Kannada