ಮಿಲನ
ಮಿಲನ, 2007 ರಲ್ಲಿ ತೆರೆಕಂಡ ಕೌಟುಂಬಿಕ ಕಥಾ ಹಂದರದ ಕನ್ನಡ ಚಲನಚಿತ್ರ. ಪುನಿತ್ ರಾಜಕುಮಾರ್,ಪೂಜಾ ಗಾಂಧಿ ಹಾಗೂ ಪಾರ್ವತಿ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಅಂಜಲಿಯ ತಂದೆ ಅಂಜಲಿಯನ್ನು ಆಕಾಶನೊಂದಿಗೆ ಬಲವಂತವಾಗಿ ಮದುವೆ ಮಾಡಿಸುತ್ತಾರೆ. ಅಂಜಲಿಗೆ ತನ್ನ ಹಳೆಯ ಪ್ರೀತಿ ಮರೆಯಲಾಗುವುದಿಲ್ಲ, ಹಾಗಾಗಿ ಅವಳು ಆಕಾಶನಿಂದ ವಿಚ್ಛೇದನ ಬಯಸುತ್ತಾಳೆ. ಆದರೆ ಪರಿಸ್ಥಿತಿಗಳು ಅಂಜಲಿಯ ಜೀವನವೆ ಬದಲಾಗುವಂತೆ ಮಾಡುತ್ತದೆ.
Details About ಮಿಲನ Movie:
| Movie Released Date | 14 Sep 2007 |
| Genres |
|
| Audio Languages: |
|
| Cast |
|
| Director |
|
Keypoints about Milana:
1. Total Movie Duration: 2h 35m
2. Audio Language: Kannada
