ಇಷ್ಕ್ಎದರಿಯಾ
ಸಬ್ಟೈಟಲ್ಸ್ :
ಇಂಗ್ಲಿಷ್
ಶೈಲಿ :
ಇಷ್ಕೇದರಿಯಾ, 2015 ರಲ್ಲಿ ತೆರೆಕಂಡಿರುವ ಹಿಂದಿ ಚಲನಚಿತ್ರವಾಗಿದ್ದು ಮಹಾಕ್ಷಯ್ ಚಕ್ರವರ್ತಿ ಹಾಗೂ ಇವ್ಲಿನ್ ಶರ್ಮಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತನ್ನ ತಾತನ ಶಾಲೆಗೆಂದು ಹಣ ಹೊಂದಿಸುತ್ತಿರುವ ಯುವ ಶಿಕ್ಷಕಿ ಲವ್ಲೀನ್ ಕುರಿತು ಈ ಚಿತ್ರದ ಕಥೆ ಸುತ್ತುತ್ತದೆ. ಅವಳಿಗೆ ಆಗಮ್ ಎಂಬ ಲಕ್ಷಾಧೀಶನ ಪರಿಚಯವಾಗಿ ಮುಂದೆ ಇಬ್ಬರು ಸ್ನೇಹಿತರಾಗುತ್ತಾರೆ. ಆಗಮ್ ಗೆ ಲವ್ಲೀನ್ ಇಷ್ಟವಿದ್ದರೆ ಲವ್ಲೀನ್ ಸಂಗೀತಗಾರನಾದ ಅರ್ಜುನನೆಡೆ ಆಕರ್ಷಿತಳಾಗಿರುತ್ತಾಳೆ. ಆಗಮ್ ಲವ್ಲೀನ್ ಳನ್ನು ಮನದಾಳದಿಂದ ಪ್ರೀತಿಸುತ್ತಿದ್ದುದರಿಂದ ಅವಳ ಕನಸು ನನಸಾಗಲು ಸಹಾಯ ಮಾಡಲು ನಿರ್ಧರಿಸುತ್ತಾನೆ.
Details About ಇಷ್ಕ್ಎದರಿಯಾ Movie:
Movie Released Date | 25 May 2015 |
Genres |
|
Audio Languages: |
|
Cast |
|
Director |
|
Keypoints about Ishqedarriyaan:
1. Total Movie Duration: 2h 10m
2. Audio Languages: Hindi,Tamil,Telugu,Kannada,Bengali,Malayalam