ಪುಟ್ನಂಜ
ಪುಟ್ನಂಜ 1995 ರಲ್ಲಿ ಬಿಡುಗಡೆಯಾದ ಲವ್ ಸ್ಟೋರಿಯಾಗಿದ್ದು, ರವಿಚಂದ್ರನ್, ಮೀನಾ ಮತ್ತು ಉಮಾಶ್ರೀ ಮುಖ್ಯ ಪಾತ್ರಗಳಲ್ಲಿದ್ದಾರೆ. ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಗೌರವಿಸುವ ನಾಯಕನಿಗೆ, ಸಿಟಿಯಲ್ಲಿ ಆಧುನಿಕ ಜೀವನ ಶೈಲಿಯಲ್ಲಿ ಬೆಳೆದ ಹುಡುಗಿ ಜೊತೆ ಮದುವೆಯಾಗುತ್ತದೆ. ಇಬ್ಬರ ನಡುವಿನ ವೈಚಾರಿಕ ವೈರುಧ್ಯ ವಿಚ್ಛೇಧನಕ್ಕಾಗಿ ಕೋರ್ಟ್ ಮೆಟ್ಟಿಲೇರುವಂತೆ ಮಾಡುತ್ತದೆ. ಇಂಥ ಪರಿಸ್ಥಿತಿಯಲ್ಲಿ ನಾಯಕ ಏನು ಮಾಡುತ್ತಾನೆ ಎನ್ನುವುದೇ ಕತೆಯ ಮುಖ್ಯ ಹೂರಣವಾಗಿದೆ.
Details About ಪುಟ್ನಂಜ Movie:
Movie Released Date | 12 Jan 1995 |
Genres |
|
Audio Languages: |
|
Cast |
|
Director |
|
Keypoints about Putnanja:
1. Total Movie Duration: 2h 31m
2. Audio Language: Kannada