ಜೂಲಿ
ಜ್ಯೂಲಿ 2006ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಡಿನೊ ಮೊರೆಯಾ, ರಮ್ಯ, ಸಿಹಿ-ಕಹಿ ಚಂದ್ರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕ್ರಿಶ್ಚಿಯನ್ ಹುಡುಗಿ ಮತ್ತು ಹಿಂದು ಹುಡುಗನ ಸುತ್ತಾ ಈ ಕಥೆ ಸುತ್ತುತ್ತದೆ. ನಾಯಕಿ ಮದುವೆಗೆ ಮುನ್ನವೇ ಗರ್ಭಿಣಿಯಾಗುತ್ತಾಳೆ. ಇಂಥ ಸಮಯದಲ್ಲಿ ನಾಯಕ ಅವಳನ್ನು ಒಪ್ಪಿಕೊಳ್ಳುತ್ತಾನಾ ಇಲ್ಲವೇ ಎನ್ನುವುದೇ ಕಥಾ ಹಂದರವಾಗಿದೆ.
Details About ಜೂಲಿ Movie:
Movie Released Date | 6 May 2006 |
Genres |
|
Audio Languages: |
|
Cast |
|
Director |
|
Keypoints about Julie:
1. Total Movie Duration: 2h 6m
2. Audio Language: Kannada