• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ಪ್ರೀಮಿಯಂ
  • ರೆಂಟ್
  • ಲೈವ್ ಟಿವಿ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ಮಕ್ಕಳು
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಇಂತಿ ನಿನ್ನ ಪ್ರೀತಿಯ

ಇಂತಿ ನಿನ್ನ ಪ್ರೀತಿಯ

U/A 13+
2h 14m
2008
ಆಡಿಯೊ ಭಾಷೆಗಳು :
ಕನ್ನಡ
ಸಬ್ಟೈಟಲ್ಸ್ :

ಇಂಗ್ಲಿಷ್

ಶೈಲಿ :

ಇಂತಿ ನಿನ್ನ ಪ್ರೀತಿಯ, 2008 ರಲ್ಲಿ ತೆರೆಕಂಡಿರುವ ಕನ್ನಡ ಚಲನಚಿತ್ರ. ಶ್ರೀನಗರ ಕಿಟ್ಟಿ ಹಾಗೂ ಸೋನು ಗೌಡ ಚಿತ್ರದ ನಾಯಕ ಹಾಗೂ ನಾಯಕಿ. ಸಾಧು ಕೋಕಿಲ ಅವರಿಂದ ಸಂಯೋಜಿಸಲ್ಪಟ್ಟ ಸಂಗೀತವು ಬಲು ಜನಪ್ರೀಯವಾಗಿರುವುದಲ್ಲದೆ ರಾಜ್ಯ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಮದ್ಯದ ಪರಿಣಾಮದಿಂದ ಸಂಕಟ ಪಡುವ ಕುಟುಂಬದ ಕಥೆಯನ್ನು ಈ ಚಿತ್ರ ಹೊಂದಿದೆ. ರಾಜೀವ್ ಎಂಬ ಪೇಂಟರ್ ಪ್ರೀತಿಯಲ್ಲಿ ತಿರಸ್ಕರಿಸಲ್ಪಟ್ಟ ನಂತರ ಹತಾಶನಾಗಿ ಮದ್ಯಕ್ಕೆ ದಾಸನಾಗುತ್ತಾನೆ. ಇದರಿಂದ ಅವನ ಕುಟುಂಬವು ಸಾಕಷ್ಟು ಸಂಕಟ ಅನುಭವಿಸುವಂತಾಗುತ್ತದೆ. ರಾಜೀವ್ ತನ್ನ ಸ್ಥಿತಿಯಿಂದ ಹೊರಬರುವನೆ?

Details About ಇಂತಿ ನಿನ್ನ ಪ್ರೀತಿಯ Movie:

Movie Released Date
29 Feb 2008
Genres
  • ಡ್ರಾಮಾ
Audio Languages:
  • Kannada
Cast
  • Srinagar Kitty
  • Bhavana
  • Sonu Gowda
  • Rangayana Raghu
  • Kishore
Director
  • Duniya Soori

Keypoints about Inthi Ninna Preethiya:

1. Total Movie Duration: 2h 14m

2. Audio Language: Kannada

Movies By Language
Hindi Movies