ಕಲಾಕಾರ್
ಕಲಾಕಾರ್ 2007ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಹರೀಶ್ ರಾಜ್, ಸುಮನಾ ರಂಗನಾಥ್, ರಾಧಿಕಾ ಗಾಂಧಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಸಿನಿಮಾರಂಗದಲ್ಲಿ ಸುಪ್ರಸಿದ್ಧ ನಟನಾಗಬೇಕು ಎಂಬ ಕನಸು ಹೊತ್ತ ನಾಯಕನಿಗೆ ಸಿನಿಮಾ ಅಥವಾ ಪ್ರೀತಿ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾದಾಗ ಅವನ ಆಯ್ಕೆ ಯಾವುದು ? ಅವನು ಆಯ್ದುಕೊಂಡ ಆಯ್ಕೆಯಲ್ಲಿ ಗೆಲ್ಲುತ್ತಾನಾ ಎನ್ನುವುದೇ ಕಥಾ ಹಂದರವಾಗಿದೆ.
Details About ಕಲಾಕಾರ್ Movie:
| Movie Released Date | 29 May 2009 |
| Genres |
|
| Audio Languages: |
|
| Cast |
|
| Director |
|
Keypoints about Kalakar:
1. Total Movie Duration: 2h 2m
2. Audio Language: Kannada
