ದೊಡ್ಮನೆ ಹುಡ್ಗ
ದೊಡ್ಮನೆ ಹುಡ್ಗ, 2016 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಪುನಿತ್ ರಾಜಕುಮಾರ್, ರಾಧಿಕಾ ಪಂಡಿತ್ ಹಾಗೂ ಅಂಬರೀಶ್ ಚಿತ್ರದ ಪ್ರಮುಖ ತಾರಾಬಳಗ. ಸೂರ್ಯ ಎಂಬ ಯುವಕನ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಅಪ್ಪನ ಜೊತೆ ಸಂಬಂಧವು ಮೊದ ಮೊದಲಿಗೆ ಸರಿ ಬಾರದೆ ಸೂರ್ಯ ಊರು ಬಿಡುತ್ತಾನೆ. ಹಲವು ವರ್ಷಗಳ ನಂತರ ಅವನ ಕುಟುಂಬದ ಭೂಮಿಯನ್ನು ದುಷ್ಟ ಬಾಬು ಎಂಬಾತನು ಪಡೆಯಬೇಕೆಂದುಕೊಂಡಾಗ ಮತ್ತೆ ಸೂರ್ಯ ಮರಳುತ್ತಾನೆ
Details About ದೊಡ್ಮನೆ ಹುಡ್ಗ Movie:
Movie Released Date | 30 Sep 2016 |
Genres |
|
Audio Languages: |
|
Cast |
|
Director |
|
Keypoints about Doddmane Hudga:
1. Total Movie Duration: 2h 16m
2. Audio Language: Kannada