• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಉಸಿರೇ

ಉಸಿರೇ

U
2h 21m
2001
ಆಡಿಯೊ ಭಾಷೆಗಳು :
ಕನ್ನಡ
ಸಬ್ಟೈಟಲ್ಸ್ :

ಇಂಗ್ಲಿಷ್

ಉಸಿರೇ 2001 ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ರವಿಚಂದ್ರನ್, ರಚನಾ, ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಊರಿನ ಯಜಮಾನ ಅಂತರ್ಜಾತಿ ವಿವಾಹಗಳನ್ನು ಬಲವಾಗಿ ವಿರೋಧಿಸುತ್ತಿರುತ್ತಾನೆ. ತನ್ನ ಊರಿನವರು ಯಾರಾದರೂ ಪ್ರೀತಿಸಿ ಮದುವೆಯಾದರೆ ಅವರನ್ನು ಕಠಿಣವಾಗಿ ಶಿಕ್ಷಿಸುತ್ತಿರುತ್ತಾನೆ. ಇದೇ ವೇಳೆ ಯಜಮಾನನ ಮಗಳು ಕೆಳಜಾತಿಯ ತನ್ನ ಮನೆಯ ಕೆಲಸದವನನ್ನು ಪ್ರೀತಿಸಲು ಶುರುಮಾಡುತ್ತಾಳೆ. ಇಂಥ ಪರಿಸ್ಥಿತಿಯಲ್ಲಿ ಅವಳು ತನ್ನ ಪ್ರೀತಿಯನ್ನು ಪಡೆಯುತ್ತಾಳಾ ಇಲ್ಲವಾ ಎನ್ನುವುದೇ ಉಸಿರೇ ಸಿನಿಮಾದ ಕಥಾಹಂದರವಾಗಿದೆ.

Details About ಉಸಿರೇ Movie:

Movie Released Date
6 Apr 2001
Genres
  • ಡ್ರಾಮಾ
  • Romance
Audio Languages:
  • Kannada
Cast
  • V. Ravichandran
  • Rachana Banerjee
  • Prakash Raj
Director
  • A. K. Prabhu

Keypoints about Usire:

1. Total Movie Duration: 2h 21m

2. Audio Language: Kannada

Movies By Language
Hindi Movies