ಈ ಪ್ರೀತಿ ಏಕೆ ಭೂಮಿ ಮೇಲಿದೆ
ಈ ಪ್ರೀತಿ ಏಕೆ ಭೂಮಿ ಮೇಲಿದೆ 2007ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಪ್ರೇಮ್, ನಮ್ರತಾ, ರೋಹಿಣಿ, ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಯಕ ಮುಖವನ್ನೇ ನೋಡದ, ಯಾವುದೇ ಪರಿಚಯ ಕೂಡ ಇಲ್ಲದ ನಾಯಕಿಯನ್ನು ಪ್ರೀತಿಸುತ್ತಿರುತ್ತಾನೆ. ಅವಳು ತನಗೆ ಯಾವತ್ತಾದರೂ ಸಿಕ್ಕೇ ಸಿಗುತ್ತಾಳೆ ಎಂಬ ನಂಬಿಕೆಯಿಂದ ಬದುಕುತ್ತಿರುತ್ತಾನೆ. ಇಂಥ ಸಂದರ್ಭದಲ್ಲಿ ಅವನು ಪ್ರೀತಿಯನ್ನು ಪಡೆಯುತ್ತಾನಾ ಇಲ್ಲವಾ ಎನ್ನುವುದೇ ಕಥಾ ಹಂದರವಾಗಿದೆ.
Details About ಈ ಪ್ರೀತಿ ಏಕೆ ಭೂಮಿ ಮೇಲಿದೆ Movie:
Movie Released Date | 28 Dec 2007 |
Genres |
|
Audio Languages: |
|
Cast |
|
Director |
|
Keypoints about Ee Preethi Yeke Bhoomi Melide:
1. Total Movie Duration: 2h 42m
2. Audio Language: Kannada