ಬ್ಯೂಟಿಫುಲ್ ಮನಸುಗಳು
ಬ್ಯೂಟಿಫುಲ್ ಮನಸುಗಳು, 2017 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಸತಿಶ್ ನಿನಾಸಂ, ಶ್ರುತಿ ಹರಿಹರನ್ ಹಾಗೂ ಅಚ್ಯುತ್ ಕುಮಾರ್ ಈ ಚಿತ್ರದ ಪ್ರಮುಖ ತಾರಾಬಳಗ. ನಿಜ ಜೀವನದ ಘಟನಾವಳಿಗಳಿಂದ ಪ್ರೇರಿತವಾದ ಚಿತ್ರ ಇದಾಗಿದ್ದು ಮುಗ್ಧ ಪ್ರೇಮಿಗಳಾದ ಪ್ರಶಾಂತ್ ಹಾಗೂ ನಂದಿನಿ ಸುತ್ತ ಸುತ್ತುವ ಕಥೆಯನ್ನು ಹೊಂದಿದೆ. ಟಿಆರ್‌ಪಿ ದಾಹವಿರುವ ಮಿಡಿಯಾದಿಂದ ಪ್ರೇಮಿಗಳು ಪರದಾಡುವ ಸ್ಥಿತಿಗತಿಗಳನ್ನು ತೋರಿಸಲಾಗಿದೆ
Details About ಬ್ಯೂಟಿಫುಲ್ ಮನಸುಗಳು Movie:
Movie Released Date | 20 Jan 2017 |
Genres |
|
Audio Languages: |
|
Cast |
|
Director |
|
Keypoints about Beautiful Manasugalu:
1. Total Movie Duration: 1h 50m
2. Audio Language: Kannada