Back
ಫಿಂಗರ್ಟಿಪ್

ಫಿಂಗರ್ಟಿಪ್

Play
ಶೇರ್ ಮಾಡಿ
2019•ಸಸ್ಪೆನ್ಸ್, ಥ್ರಿಲ್ಲರ್•PG13

Available in Hindi

Fingertip is a 2019 ZEE5 Original thriller series starring Akshara Haasan, Ashwin Kakumanu, Gayathri, and Sunaina. This anthology series showcases the negative impacts of social media, and how negative emotions like greed, revenge, and jealousy can force you to succumb to social pressure. The lives of Priya, Rekha, Sandhya, Krishnamoorthy, and Sanjay turn upside down due to one social media post. Enjoy this drama that is an eerie reminder of the destructive power of apps, according to cinemaexpress.com, only on ZEE5.

Director & Cast

S ShivakarDirector
Ashwin KakumanuSanjay
Akshara HaasanPriya
Sharath RaviAadinath
Kanna RaviNaveen
Vinoth KishanVenkat

Web Series Details

AudioHindiSubtitlesEnglishGenreಸಸ್ಪೆನ್ಸ್, ಥ್ರಿಲ್ಲರ್Release date04 Oct 2019
ಸಂಚಿಕೆಗಳು 1 - 5
ಸಂಚಿಕೆ 1 - ದುರಾಸೆ
36:57

ಸಂಚಿಕೆ 1 - ದುರಾಸೆ

E1•37m • 04 Oct 2019 • Hindi • ಕ್ರೈಮ್ + 1•Episode•U/A

ರೇಖಾ ಮತ್ತು ವಿಜಯ್ ದಂಪತಿಗಳ ಜೀವನಕ್ಕೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಕ್ಲಿಕ್ಕರ್ ಪ್ರವೇಶಿಸಿದಾಗ ಗಂಭೀರ ಸವಾಲುಗಳು ಎದುರಾಗುತ್ತವೆ. ಕ್ಲಿಕ್ಕರ್‌ನಲ್ಲಿ ದೊರೆತ ಯಶಸ್ಸಿನಿಂದ ತುಂಬಾ ಸಂತೋಷಗೊಂಡ ರೇಖಾ ಆ ಆನ್‌ಲೈನ್ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಯಾವುದೇ ತೀವ್ರತೆಗೆ ಹೋಗಲು ಸಿದ್ದ ಎನ್ನುವ ಸ್ಥಿತಿ ತಲುಪುತ್ತಾಳೆ.

ಸಂಚಿಕೆ 1 - ದುರಾಸೆ

E1 • 37m • 04 Oct 2019 • Hindi • ಕ್ರೈಮ್ + 1
ಸಂಚಿಕೆ 2 - ದ್ವೇಷ
30:11

ಸಂಚಿಕೆ 2 - ದ್ವೇಷ

E2•30m • 04 Oct 2019 • Hindi • ಕ್ರೈಮ್ + 1•Episode•U/A

ನಿವೃತ್ತ ಬ್ಯಾಂಕರ್ ಮತ್ತು ಕಟ್ಟುನಿಟ್ಟಾದ ಶಿಸ್ತಿನ ಜೀವನ ನಡೆಸುತ್ತಿರುವ ಕೃಷ್ಣಮೂರ್ತಿ, ಡಿಜಿಟಲ್ ಪ್ರಪಂಚಕ್ಕೆ ಬಂದಾಗ ಅಲ್ಲಿ ಉಂಟಾದ ಸಮಸ್ಯೆಗಳ ಕಾರಣ ನಿಜ ಜೀವನದಲ್ಲಿ ಅನಿರೀಕ್ಷಿತ ಪರಿಣಾಮಗಳನ್ನು ಎದುರಿಸ ಬೇಕಾಗುತ್ತದೆ.

ಸಂಚಿಕೆ 2 - ದ್ವೇಷ

E2 • 30m • 04 Oct 2019 • Hindi • ಕ್ರೈಮ್ + 1
ಸಂಚಿಕೆ 3 - ಮೋಸ
33:42

ಸಂಚಿಕೆ 3 - ಮೋಸ

E3•34m • 04 Oct 2019 • Hindi • ಕ್ರೈಮ್ + 1•Episode•U/A

ಸುಂದರ ಯುವಕ ವರುಣ್ ಜೀವನದಲ್ಲಿ ಪ್ರಿಯಾ ಮತ್ತು ವಿದ್ಯಾ ಪ್ರವೇಶಿಸುತ್ತಾರೆ, ನಂತರದಲ್ಲಿ ಸಾಮಾಜಿಕ ಜಾಲತಾಣಗಳು ಸ್ನೇಹಿತರನ್ನು ಹತ್ತಿರಕ್ಕೆ ತರುವ ಬದಲು ಸ್ನೇಹ ಸಂಬಂಧದ ವ್ಯಾಖ್ಯೆಯನ್ನೇ ಬದಲಿಸುತ್ತದೆ.

ಸಂಚಿಕೆ 3 - ಮೋಸ

E3 • 34m • 04 Oct 2019 • Hindi • ಕ್ರೈಮ್ + 1
ಸಂಚಿಕೆ 4 - ಮೋಹ
37:49

ಸಂಚಿಕೆ 4 - ಮೋಹ

E4•38m • 04 Oct 2019 • Hindi • ಕ್ರೈಮ್ + 1•Episode•U/A

ಸಂಧ್ಯಾ ಹಲವಾರು ಕನಸುಗಳು ಮತ್ತು ಮಹತ್ವಾಕಾಂಕ್ಷೆ ಹೊಂದಿರುವ ಸ್ನಾತಕೋತ್ತರ ವಿದ್ಯಾರ್ಥಿ. ಮತ್ತೊಂದೆಡೆ ಐಟಿ ವೃತ್ತಿಪರ ರಾಘವನ್ ಏಕತಾನತೆಯ ಜೀವನವನ್ನು ನಡೆಸುವಾತ . ಡೇಟಿಂಗ್ ಅಪ್ಲಿಕೇಶನ್ ಕ್ಯುಪಿಡ್ ಅನ್ನು ಇವರು ಪ್ರವೇಶಿಸಿದ ನಂತರ ಇವರ ಜೀವನದಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭವಾಗುತ್ತದೆ . ಜೊತೆಗೆ, ಬದುಕಿನಲ್ಲಿ ಹಲವು ಬಿರುಕುಗಳು ಮೂಡಲು ಆರಂಭವಾಗುತ್ತದೆ.

ಸಂಚಿಕೆ 4 - ಮೋಹ

E4 • 38m • 04 Oct 2019 • Hindi • ಕ್ರೈಮ್ + 1
ಸಂಚಿಕೆ 5 - ಪ್ರತೀಕಾರ
38:43

ಸಂಚಿಕೆ 5 - ಪ್ರತೀಕಾರ

E5•39m • 04 Oct 2019 • Hindi • ಕ್ರೈಮ್ + 1•Episode•U/A

ಸಂಜಯ್ ಮಾಸ್ ಮತ್ತು ಕ್ಲಾಸ್ ಇಬ್ಬರೂ ಮೆಚ್ಚುವ ನಟ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ಪ್ರೆಸಿಟ್‌ನಲ್ಲಿ ಈತ ಹೆಚ್ಚು ಸಕ್ರಿಯ ಎಕ್ಸ್‌ಪ್ರೆಸಿಟ್ನಲ್ಲಿ ದೊರೆತ ಖ್ಯಾತಿ, ಅವನ ಕುಟುಂಬ ಮತ್ತು ವೃತ್ತಿಜೀವನದ ಮೇಲೆ ಎಂಥಹ ಪರಿಣಾಮ ಬೀರುತ್ತದೆ ?

ಸಂಚಿಕೆ 5 - ಪ್ರತೀಕಾರ

E5 • 39m • 04 Oct 2019 • Hindi • ಕ್ರೈಮ್ + 1

Details About ಫಿಂಗರ್ಟಿಪ್ Web-series :

Movie Released Date
4 Oct 2019
Genres
  • ಸಸ್ಪೆನ್ಸ್
  • ಥ್ರಿಲ್ಲರ್
Audio Languages:
  • Hindi
Cast
  • Ashwin Kakumanu
  • Akshara Haasan
  • Sharath Ravi
  • Kanna Ravi
  • Vinoth Kishan
Director
  • S Shivakar