Back
ಸೀತಾ ನಿಶಾಳಿಗೆ ಖಡಕ್ ಎಚ್ಚರಿಕೆ ನೀಡುತ್ತಾಳೆ - ಸತ್ಯ

05 Jan 2021 • Episode 21 : ಸೀತಾ ನಿಶಾಳಿಗೆ ಖಡಕ್ ಎಚ್ಚರಿಕೆ ನೀಡುತ್ತಾಳೆ - ಸತ್ಯ

Subscribe to watch

ಪತ್ರಕರ್ತರು ತೋರಿಸುತ್ತಿರುವ ಸತ್ಯಾಳ ಭಾವಚಿತ್ರವನ್ನು, ಕಾರ್ತಿಕ್ ನೋಡದಂತೆ ದಿವ್ಯ ತಡೆಯುತ್ತಾಳೆ. ಸೀತಾ ನಿಶಾಳಿಗೆ ಖಡಕ್ ಎಚ್ಚರಿಕೆ ನೀಡುತ್ತಾಳೆ. ಸತ್ಯ ಕಾರ್ತಿಕ್ ನನ್ನು ನೆನೆದು ಕಳೆದು ಹೋಗುತ್ತಾಳೆ. ನಂತರ, ಸತ್ಯ ತನ್ನ ಮಿತ್ರರೊಂದಿಗೆ ಪಂದ್ಯ ಕಟ್ಟುತ್ತಾಳೆ. ಈಗ, ಭಾರತದಲ್ಲಿ ವೀಕ್ಷಕರು ಸತ್ಯ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

Details About ಸತ್ಯ Show:

Release Date
5 Jan 2021
Genres
  • ಡ್ರಾಮಾ
Audio Languages:
  • Kannada
Cast
  • Malathi Sardeshpande
  • Abhijith
  • Sagar Biligowda
  • Girija Lokesh
  • Srinivasa Murthy
Director
  • Sapna Krishna