Back
player-popup
ಈಗಾಗಲೇ ಖಾತೆಯನ್ನು ಹೊಂದಿದ್ದೀರಾ?

08 Dec 2020 • ಕಾರ್ತಿಕ್ ಸತ್ಯಾಳಿಗೆ ಸವಾಲು ಹಾಕುತ್ತಾನೆ – ಸತ್ಯ

Subscribe to watch

ಸತ್ಯಾಳ ಕಾರ್ಯಕ್ಕಾಗಿ ಕೋಪಗೊಂಡ ಜಾನಕಿ ಅವಳಿಗೆ ಹೊಡೆಯುತ್ತಾಳೆ. ಮರುದಿನ, ಸತ್ಯಾಳ ಸ್ನೇಹಿತರ ಮಾತುಗಳಿಂದ ಕೆರಳಿದ ಜಾನಕಿ ಸತ್ಯಾಳನ್ನು ಕೋಣೆಯಲ್ಲಿ ಬಂದಿಸುತ್ತಾಳೆ. ಕಾರ್ತಿಕ್ ಸತ್ಯಾಳೊಂದಿಗೆ ಜಗಳ ಮಾಡುತ್ತಾನೆ. ನಂತರ, ಕಾರ್ತಿಕ್ ಸತ್ಯಾಳಿಗೆ ಸವಾಲು ಹಾಕುತ್ತಾನೆ. ಈಗ, ಭಾರತದಲ್ಲಿ ವೀಕ್ಷಕರು ಸತ್ಯ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

Details About ಸತ್ಯ Show:

Release Date
8 Dec 2020
Genres
  • ಡ್ರಾಮಾ
Audio Languages:
  • Kannada
Cast
  • Malathi Sardeshpande
  • Abhijith
  • Sagar Biligowda
  • Girija Lokesh
  • Srinivasa Murthy
Director
  • Sapna Krishna