Back
ಸತ್ಯ ತಯಾರಿಸಿದ ಉಡುಗೊರೆಯನ್ನು ದಿವ್ಯಾ ಹೀಯಾಳಿಸುತ್ತಾಳೆ – ಸತ್ಯ

28 Dec 2020 • Episode 16 : ಸತ್ಯ ತಯಾರಿಸಿದ ಉಡುಗೊರೆಯನ್ನು ದಿವ್ಯಾ ಹೀಯಾಳಿಸುತ್ತಾಳೆ – ಸತ್ಯ

Subscribe to watch

ದಿವ್ಯಾ ತನ್ನ ತಾಯಿಗೆ 25 ಸಾವಿರ ಹಣ ನೀಡುವಂತೆ ಒತ್ತಾಯಿಸುತ್ತಾಳೆ. ಒಂದೆಡೆ, ಸತ್ಯ ಸಿದ್ದಪಡಿಸಿದ ಉಡುಗೊರೆಯನ್ನು ದಿವ್ಯಾ ಹೀಯಾಳಿಸುತ್ತಾಳೆ. ದಿವ್ಯಾಳ ಮಾತುಗಳು ಜಾನಕಿಯನ್ನು ನೋಯಿಸುತ್ತದೆ. ನಂತರ, ಸುಹಾಸ್ ಹೇಳಿದ ಸುದ್ದಿಯಿಂದ ಕೀರ್ತನಾ ಆಘಾತಗೊಳ್ಳುತ್ತಾಳೆ. ಈಗ, ಭಾರತದಲ್ಲಿ ವೀಕ್ಷಕರು ಸತ್ಯ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!

Details About ಸತ್ಯ Show:

Release Date
28 Dec 2020
Genres
  • ಡ್ರಾಮಾ
Audio Languages:
  • Kannada
Cast
  • Malathi Sardeshpande
  • Abhijith
  • Sagar Biligowda
  • Girija Lokesh
  • Srinivasa Murthy
Director
  • Sapna Krishna