12 Jul 2023 • ಸ್ನೇಹಾ ದೂರನ್ನು ಹಿಂಪಡೆಯುತ್ತಾಳೆಯೇ?
ಪುಟ್ಟಕ್ಕನ ಮಕ್ಕಳು 426 ನೆ ಸಂಚಿಕೆಯಲ್ಲಿ, ದೂರನ್ನು ಹಿಂಪಡೆಯುವಂತೆ ಪುಟ್ಟಕ್ಕ ಸ್ನೇಹಾಳ ಮನವೊಲಿಸಲು ಯತ್ನಿಸುತ್ತಾಳೆ. ನಂಜಮ್ಮ ರಾಜೇಶ್ವರಿಯನ್ನು ತರಾಟೆಗೆ ತಗೆದುಕೊಳ್ಳುತ್ತಾಳೆ. ಸಂಪೂರ್ಣ ಸಂಚಿಕೆಯನ್ನು ಆನಂದಿಸಿ ZEE5 ನಲ್ಲಿ ಮಾತ್ರ.
Details About ಪುಟ್ಟಕ್ಕನ ಮಕ್ಕಳು Show:
| Release Date | 12 Jul 2023 |
| Genres |
|
| Audio Languages: |
|
| Cast |
|
| Director |
|


