28 Jun 2023 • ಕಂಠಿ ಸ್ನೇಹಾಳನ್ನು ಬಲವಂತವಾಗಿ ಮದುವೆಯಾಗುತ್ತಾನೆ
ಕಂಠಿ ಸ್ನೇಹಾಳನ್ನ ಬಲವಂತವಾಗಿ ಮದುವೆಯಾಗುತ್ತಾನೆ. ಕಾಳಿ ಹಾಗು ಗೂಂಡಾಗಳು ಕಂಠಿ ಮೇಲೆ ಹಲ್ಲೆ ಮಾಡುತ್ತಾರೆ. ಕಂಠಿ ಹೊಡೆದಾಡುವುದನ್ನ ಕಂಡು ಸ್ನೇಹಾ ದಿಗ್ಭ್ರಮೆಗೊಳ್ಳುತ್ತಾಳೆ. ಕಂಠಿ ಬಂಗಾರಮ್ಮನ ಮನೆಗೆ ಕರೆದೊಯ್ದಾಗ ಅವಳು ಗೊಂಗಲಗೊಳ್ಳುತ್ತಾರೆ.
Details About ಪುಟ್ಟಕ್ಕನ ಮಕ್ಕಳು Show:
| Release Date | 28 Jun 2023 |
| Genres |
|
| Audio Languages: |
|
| Cast |
|
| Director |
|


