20 Sep 2021 • Episode 22 : ಸುಮಂಗಲಿ ಜಯಂತಿಯ ಕಿವಿ ಊದುತ್ತಾಳೆ
ರೆಸ್ಟೋರೆಂಟ್ ನಲ್ಲಿ, ಪಿಂಕಿಯ ಮಾತುಗಳು ಅಭಿರಾಮ್ ನನ್ನು ಗೊಂದಲಗೊಳಿಸುತ್ತದೆ. ಸುಶೀಲಾಳ ಒಳ್ಳೆತನವನ್ನು ಮೂರ್ತಿ ಹೊಗಳುತ್ತಾನೆ. ಪಾವನಿಯ ವಿರುದ್ಧ ಸುಮಂಗಲಿ ಜಯಂತಿಯ ಕಿವಿ ಊದುತ್ತಾಳೆ. ನಂತರ, ಪಿಂಕಿ ವಸುಂಧರಾಳನ್ನು ಕೀಟಲೆ ಮಾಡುತ್ತಾಳೆ.
Details About ಪುನರ್ ವಿವಾಹ Show:
| Release Date | 20 Sep 2021 |
| Genres |
|
| Audio Languages: |
|
| Cast |
|
| Director |
|


