11 Mar 2020 • Episode 18 : ಶಿವಾನಿ ತ್ರಿಶೂಲ್ ಕೆನ್ನೆಗೆ ಬಾರಿಸುತ್ತಾಳೆ - ನಾಗಿಣಿ 2
ಇಂದಿನ ನಾಗಿಣಿ 2 ಸಂಚಿಕೆಯಲ್ಲಿ, ಶಿವಾನಿ ತ್ರಿಶೂಲ್ ಕೆನ್ನೆಗೆ ಬಾರಿಸಿ ಮನೆಯಿಂದ ಹೊರಹಾಕುತ್ತಾಳೆ. ತ್ರಿವಿಕ್ರಮನ ಮದುವೆ ವಿಚಾರವಾಗಿ ದಿಗ್ವಿಜಯ್ ಗೋವಿಂದನ ಮೇಲೆ ಕೋಪಗೊಳ್ಳುತ್ತಾನೆ. ದಿಗ್ಬಂಧನವನ್ನು ಭೇದಿಸಲು ನಾಗಮಾತಾ ನೀಡಿದ ಸೂಚನೆಯನ್ನು ಶಿವಾನಿ ಸ್ವೀಕರಿಸುತ್ತಾಳೆ. ನಂತರ, ಶಿವಾನಿಯ ನಿಗೂಢ ರಹಸ್ಯ ತಿಳಿದುಕೊಳ್ಳಲು ತ್ರಿಶೂಲ್ ಅವಳನ್ನು ಹಿಂಬಾಲಿಸುತ್ತಾನೆ.
Details About ನಾಗಿನಿ - 2 Show:
| Release Date | 11 Mar 2020 |
| Genres |
|
| Audio Languages: |
|
| Cast |
|
| Director |
|


