12 Aug 2022 • Episode 12 : ಕಲ್ಯಾಣಿಯನ್ನು ಕೋಣೆಯಲ್ಲಿ ಬಂಧಿಸಿದ ಅನುಪಮಾ
ಕಲ್ಯಾಣಿ ಅನುಪಮಾಳನ್ನ ನಾಶಮಾಡುವ ಶಪಥ ಮಾಡುತ್ತಾಳೆ. ಕಲ್ಯಾಣಿಯನ್ನ ಪೂಜೆಯಿಂದ ದೂರವಿಡಲು ಶಿವಪಾರ್ವತಿ ಅನುಪಮಾಗೆ ಹೇಳುತ್ತಾಳೆ. ಶೌರ್ಯ ಸಂಪದಾಳಿಗೆ ಹತ್ತಿರವಾದಾಗ ಸಿದ್ದಾರ್ಥ್ ಕೆರಳುತ್ತಾನೆ. ಅನುಪಮಾ ಕಲ್ಯಾಣಿಯನ್ನ ಕೋಣೆಯಲ್ಲಿ ಬಂಧಿಸುತ್ತಾಳೆ.
Details About ಮನೆಮಗಳು Show:
| Release Date | 12 Aug 2022 |
| Genres |
|
| Audio Languages: |
|
| Cast |
|


