05 Apr 2024 • Episode 75 : ಭಾವನಾ ಸಿದ್ದುನ ಸಮಸ್ಯೆಗೆ ಉಪಾಯ ನೀಡುತ್ತಾಳೆ
ಭಾವನಾಸಿದ್ದುನ ಸಮಸ್ಯೆಗೆ ಒಂದು ಉಪಾಯ ನೀಡುತ್ತಾಳೆ. ಪುಂಡರ ಜೊತೆಗಿನ ಗಲಾಟೆಯಿಂದ ಬೇಸರಗೊಂಡ ಜಯಂತ್ ಗೆ ಜಾಹ್ನವಿ ಸಾಂತ್ವನ ಹೇಳುತ್ತಾಳೆ. ನಂತರ, ತಮಗೆ ತೊಂದರೆ ನೀಡಿದ ಕಿಡಗೇಡಿಗಳಿಗೆ ಅಪಘಾತವಾದ ಬಗ್ಗೆ ಜಯಂತ್ ಜಾಹ್ನವಿಗೆ ಹೇಳುತ್ತಾನೆ.
Details About ಲಕ್ಷ್ಮಿ ನಿವಾಸ Show:
| Release Date | 5 Apr 2024 |
| Genres |
|
| Audio Languages: |
|
| Cast |
|
| Director |
|


