01 Apr 2019 • ಸಾರಿಕ ವಿಕ್ರಾಂತನಿಗೆ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ - ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ದೇವಸ್ಥಾನದಲ್ಲಿ ವಿಕ್ರಾಂತ್ ನನ್ನು ಕಂಡಾಗ, ಆರತಿ ಆತಂಕಕ್ಕೊಳಗಾಗುತ್ತಾಳೆ. ದೇವಸ್ಥಾನದಲ್ಲಿ, ಸಾರಿಕ ವಿಕ್ರಾಂತನಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ. ಸಂದರ್ಶನಕ್ಕೆ ಹೋಗುವಾಗ ಅಮೂಲ್ಯಾಳ ಗಾಡಿ ಹಾಳಾಗುತ್ತದೆ. ಅಮೂಲ್ಯ ವೇದಾಂತ್ ನನ್ನು ನೋಡುತ್ತಾಳೆ ಹಾಗು ಅವರು ವಾದಕ್ಕೆ ಇಳಿಯುತ್ತಾರೆ. ನಂತರ ವೇದಾಂತನ ಕಾರು ಹಾಳಾಗುತ್ತದೆ.
Details About ಗಟ್ಟಿಮೇಳ Show:
| Release Date | 1 Apr 2019 |
| Genres |
|
| Audio Languages: |
|
| Cast |
|
| Director |
|


