11 Mar 2019 • ಅಮೂಲ್ಯ ವೇದಾಂತನಿಗೆ ಬೆದರಿಕೆ ಹಾಕುತ್ತಾಳೆ - ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಅಮೂಲ್ಯ ತನಗಾದ ನಷ್ಟಕ್ಕೆ ವೇದಾಂತ್ ನನ್ನು ದೂಷಿಸುತ್ತಾಳೆ ಹಾಗು ಅವನ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾಳೆ. ವೇದಾಂತ್ ಸಹೋದರ ವಿಕ್ರಾಂತ್, ಅವನು ಹಿಂದಿರುಗಿದ ಬಗ್ಗೆ ಸಂತೋಷಿಸುತ್ತಾನೆ. ಅಮೂಲ್ಯಾಳ ಸಹೋದರ ಸಾರ್ಥಕ್, ಅವಳ ಮನೆಗೆ ಭೇಟಿ ನೀಡಿ ಅವಳನ್ನು ಹಾಗು ಅವಳ ಕುಟುಂಬದವರನ್ನು ಮದುವೆಗೆ ಆಹ್ವಾನಿಸುತ್ತಾನೆ.
Details About ಗಟ್ಟಿಮೇಳ Show:
| Release Date | 11 Mar 2019 |
| Genres |
|
| Audio Languages: |
|
| Cast |
|
| Director |
|


