• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಹೆಂಡ್ತೀರ ದರ್ಬಾರ್

ಹೆಂಡ್ತೀರ ದರ್ಬಾರ್

U/A 13+
2h 40m
2010
ಆಡಿಯೊ ಭಾಷೆಗಳು :
ಕನ್ನಡ
ಶೈಲಿ :

ಹೆಂಡ್ತೀರ ದರ್ಬಾರ್, 2010 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ರಮೇಶ್ ಅರವಿಂದ್ ಹಾಗೂ ಮೀನಾ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಸರ್ಕಾರಿ ಉದ್ಯೋಗಿಯಾದ ಶಿವರಾಮು ಕೆಲಸದಲ್ಲಿ ಪ್ರಮಾದ ಎಸಗಿ ಕೆಲಸ ಕಳೆದುಕೊಳ್ಳುತ್ತಾನೆ. ಉದ್ಯೋಗಕ್ಕಾಗಿ ಪರಿತಪಿಸುವ ಶಿವರಾಮು ಕೊನೆಗೆ ರಾಜಕಾರಣಿಯ ಸಂಸ್ಥೆಗೆ ಸೇರಿ ಶ್ರೀಮಂತನಾಗುತ್ತಾನೆ. ಒಂದೆ ಒಂದು ಸಮಸ್ಯೆ ಎಂದರೆ ಅವನು ಈಗ ಕೆಲಸ ಮಾಡುತ್ತಿರುವುದು ಮದ್ಯದ ಸಂಸ್ಥೆಯಲ್ಲಿ. ಒಬ್ಬ ಸಾಮಾನ್ಯ ಮನುಷ್ಯ ಇದನ್ನು ನಿಭಾಯಿಸಬಲ್ಲನೆ?

Details About ಹೆಂಡ್ತೀರ ದರ್ಬಾರ್ Movie:

Movie Released Date
29 Jun 2010
Genres
  • ಡ್ರಾಮಾ
Audio Languages:
  • Kannada
Cast
  • Ramesh Aravind
  • Meena
  • Sadhu Kokila
  • Rangayana Raghu
  • Ambika Soni
Director
  • V. Sekhar

Keypoints about Hendtheer Darbar:

1. Total Movie Duration: 2h 40m

2. Audio Language: Kannada

Movies By Language
Hindi Movies