Back
ಸಾರಿಕ ವಿಕ್ರಾಂತನಿಗೆ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ - ಗಟ್ಟಿಮೇಳ

01 Apr 2019 • Episode 18 : ಸಾರಿಕ ವಿಕ್ರಾಂತನಿಗೆ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ - ಗಟ್ಟಿಮೇಳ

Subscribe to watch

ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ದೇವಸ್ಥಾನದಲ್ಲಿ ವಿಕ್ರಾಂತ್ ನನ್ನು ಕಂಡಾಗ, ಆರತಿ ಆತಂಕಕ್ಕೊಳಗಾಗುತ್ತಾಳೆ. ದೇವಸ್ಥಾನದಲ್ಲಿ, ಸಾರಿಕ ವಿಕ್ರಾಂತನಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ. ಸಂದರ್ಶನಕ್ಕೆ ಹೋಗುವಾಗ ಅಮೂಲ್ಯಾಳ ಗಾಡಿ ಹಾಳಾಗುತ್ತದೆ. ಅಮೂಲ್ಯ ವೇದಾಂತ್ ನನ್ನು ನೋಡುತ್ತಾಳೆ ಹಾಗು ಅವರು ವಾದಕ್ಕೆ ಇಳಿಯುತ್ತಾರೆ. ನಂತರ ವೇದಾಂತನ ಕಾರು ಹಾಳಾಗುತ್ತದೆ.

Details About ಗಟ್ಟಿಮೇಳ Show:

Release Date
1 Apr 2019
Genres
  • ಡ್ರಾಮಾ
  • Romance
Audio Languages:
  • Kannada
Cast
  • Rakksh
  • Sudha Narasimharaju
  • Gagana
  • Abhishek Das
  • Nisha Ravikrishnan
Director
  • Sudesh K Rao