25 Nov 2023 • Episode 18 : 'ಫ್ಯಾಮಿಲಿ' ಸುತ್ತು
'ಉಪಾಧ್ಯಕ್ಷ' ಚಿತ್ರ ತಂಡದಿಂದ ಚಿಕ್ಕಣ್ಣ ಹಾಗು ಮಲೈಕಾ 'ಫ್ಯಾಮಿಲಿ' ಸುತ್ತಿನ ಸಂಚಿಕೆಗೆ ಆಗಮಿಸುತ್ತಾರೆ. ಚಿದಾನಂದ ಅವರು ಉಡುಗೊರೆ ನೀಡಿದಾಗ ಚೈತ್ರ-ಪಲ್ಲವಿ ಭಾವುಕರಾಗುತ್ತಾರೆ. ಸದಾನಂದ ಅವರು ತಮ್ಮ ಇತ್ತೀಚಿನ ನಷ್ಟದ ಬಗ್ಗೆ ಮಾತನಾಡುತ್ತಾರೆ.
Details About ಜೋಡಿ ನಂ 1 - ಸೀಸನ್ 2 Show:
Release Date | 25 Nov 2023 |
Genres |
|
Audio Languages: |
|