ಮ್ಯಾಜಿಕ್ ಅಜ್ಜಿ
ಮ್ಯಾಜಿಕ್ ಅಜ್ಜಿ, 2005 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಖುಶ್ಬೂ, ಸುಧಾರಾಣಿ ಹಾಗೂ ತೇಜಸ್ ಕೇಸರಿ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ರಾಣಿ ರಾಜೇಶ್ವರಿ ದೇವಿ ತನ್ನ ನೂರನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಾವಿಗೀಡಾಗುತ್ತಾಳೆ. ತನ್ನ ಬಹಿಷ್ಕರಿಸಲ್ಪಟ್ಟ ಸೊಸೆ ಹಾಗೂ ಮೊಮ್ಮಗನಿಗೆ ಅರಮನೆಯಲ್ಲಿ ಸೂಕ್ತವಾದ ಸ್ಥಾನಮಾನ ಒದಗಿಸಲು ರಾಣಿ ಸ್ನೇಹಮಯಿ ಆತ್ಮವಾಗಿ ಬರುತ್ತಾಳೆ.
Details About ಮ್ಯಾಜಿಕ್ ಅಜ್ಜಿ Movie:
Movie Released Date | 17 Jun 2005 |
Genres |
|
Audio Languages: |
|
Cast |
|
Director |
|
Keypoints about Magic Ajji:
1. Total Movie Duration: 2h 11m
2. Audio Language: Kannada