ನಾನು ಮತ್ತು ಗುಂಡ
ನಾನು ಮತ್ತು ಗುಂಡ ಇದು 2020ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರವಾಗಿದ್ದು, ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತ ಹೊರನಾಡ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಟೋ ಡ್ರೈವರ್ ಆದ ಶಂಕರ್ ಬೀದಿಯಲ್ಲಿ ಅನಾಥವಾಗಿದ್ದ ನಾಯಿಯನ್ನು ಸಾಕಲು ಆರಂಭಿಸುತ್ತಾನೆ. ದಿನ ಕಳೆದಂತೆ ಅದರ ಜೊತೆಗೆ ಭಾವನಾತ್ಮಕವಾಗಿ ತುಂಬಾ ಹತ್ತಿರವಾಗುತ್ತಾನೆ. ಮೂಖ ಪ್ರಾಣಿ ಜೊತೆಗಿನ ಆಪ್ತ ಒಡನಾಟ, ಅದರ ಜೊತೆಗಿನ ಬಾಂದವ್ಯವೇ ಶಂಕರ್ ಬದುಕಿನ ಹಲವು ಸಮಸ್ಯೆಗಳಿಗೆ ಮೂಲವಾಗುತ್ತದೆ.
Details About ನಾನು ಮತ್ತು ಗುಂಡ Movie:
Movie Released Date | 24 Jan 2020 |
Genres |
|
Audio Languages: |
|
Cast |
|
Director |
|
Keypoints about Naanu Matthu Gunda:
1. Total Movie Duration: 2h 15m
2. Audio Language: Kannada